Miscellaneous Recipe Sweets 0908 22 1090822071_1.htm

Daily Horoscope

Select Your Language

Notifications

webdunia
webdunia
webdunia
webdunia

ಬೂದುಗುಂಬಳಕಾಯಿ ಹಲ್ವಾ

ಸಿಹಿತಿಂಡಿ
ಬೇಕಾಗುವ ಸಾಮಗ್ರಿ- ನಾಲ್ಕು ಕಪ್ ತುರಿದ ಬೂದುಗುಂಬಳ ಕಾಯಿ, ಎರಡು ಕಪ್ ಸಕ್ಕರೆ, ಒಂದುವರೆ ಕಪ್ ಹಾಲು, ಒಂದು ಚಮಚ ಇಲಚಿ ಪುಡಿ, ಎರಡು ಚಮಚ ಒಣದ್ರಾಕ್ಷಿ, ಎರಡು ಚಮಚ ಗೋಡಂಬಿ, ಮೂರು ಚಮಚ ತುಪ್ಪ.

ಮಾಡುವ ವಿಧಾನ- ಬೂದುಗುಂಬಳವ್ನನು ತುರಿದು ಇಡಿ. ಇದರಿಂದ ನೀರು ಹೊರಬಂದರೆ ನೀರನ್ನು ಚೆಲ್ಲಿ. ಗೋಡಂಬಿ ಹಾಗೂ ಒಣದ್ರಾಕ್ಷಿಯನ್ನು ಹುರಿಯಿರಿ. ತುರಿದ ಕುಂಬಳಕಾಯಿಯನ್ನೂ ಸ್ವಲ್ಪ ತುಪ್ಪದಲ್ಲಿ ಹುರಿಯಿರಿ. ಇದಕ್ಕೆ ಹಾಲು ಸೇರಿಸಿ ಮೆತ್ತಗಾಗಿ ನೀರು ಆಱುವವರೆಗೆ ಬೇಯಿಸಿ. ಇದಕ್ಕೆ ಸಕ್ಕರೆ ಸೇರಿಸಿ ಮತ್ತೆ ಬೇಯಿಸಿ. ಇಲಚಿ ಪುಡಿ ಸೇರಿಸಿ ಚೆನ್ನಾಗಿ ತಿರುವಿ ಒಲೆಯಿಂದ ಕೆಳಗಿಳಿಸಿ. ಬಿಸಿಯಾಗಿಯೇ ತಿನ್ನಲು ಕೊಡಿ.

Share this Story:

Follow Webdunia kannada