Miscellaneous Recipe Sweets 0907 18 1090718095_1.htm

Daily Horoscope

Select Your Language

Notifications

webdunia
webdunia
webdunia
webdunia

ಹಲಸಿನ ಹಣ್ಣಿನ ಹಲ್ವಾ

ಹಲಸಿನಹಣ್ಣಿನ ಹಲ್ವಾ
ಹಲಸಿನ ಹಣ್ಣಿನ ಹಲ್ವಾ

ಬೇಕಾಗುವ ಪದಾರ್ಥಗಳು- ಅಕ್ಕಿ 10 ಟೇಬಲ್ ಚಮಚ, ಹಲಸಿನ ಹಣ್ಣಿನ ತೊಳೆ 15-20, ಬೆಲ್ಲ ರುಚಿಗೆ,
ತೆಂಗಿನಕಾಯಿ, ತುಪ್ಪ

ಮಾಡುವ ವಿಧಾನ- ಅಕ್ಕಿಯನ್ನು 2-3 ತಾಸು ನೆನೆಯಿಡಿ. ಅನಂತರ ಹಲಸಿನ ತೋಳೆ ಮತ್ತು ಕಾಯಿ ತುರಿಯೊಂದಿಗೆ ಅದನ್ನು ರುಬ್ಬಿಕೊಳ್ಳಿ. ಬೆಲ್ಲದ ಪುಡಿಯನ್ನು ಪಾತ್ರೆಗೆ ಹಾಕಿ, ನೀರು ಸೇರಿಸಿ ಒಲೆಯ ಮೇಲಿಡಿ. ಪಾಕ ಬಂದಾಗ ರುಬ್ಬಿಕೊಂಡಿರುವ ಹಲಸಿನ ಹಿಟ್ಟು, ಅಕ್ಕಿ ಹಿಟ್ಟು ಹಾಗೂ ತುಪ್ಪವನ್ನು ಹಾಕಿ ಸೌಟಿನಿಂದ ಕಲಕುತ್ತ ಬೇಯಿಸಿ, ಹದ ಮಾಡಿ. ಅನಂತರ ಅದಕ್ಕೆ ಏಲಕ್ಕಿ ಪುಡಿ ಹಾಕಿ ತುಪ್ಪ ಸವರಿದ ತಟ್ಟೆಗೆ ಹಾಕಿ. ಆರಿದ ನಂತರ ಬೇಕಾದ ಆಕಾರಕ್ಕೆ ಕತ್ತರಿಸಿಕೊಳ್ಳಿ.

Share this Story:

Follow Webdunia kannada