Miscellaneous Recipe Sweets 0905 16 1090516088_1.htm

Select Your Language

Notifications

webdunia
webdunia
webdunia
webdunia

ಮದ್ದೂರು ವಡೆ

ಮದ್ದೂರು ವಡೆ
ಸಾಮಗ್ರಿಗಳು : ಚಿರೋಟಿ ರವೆ, ಮೈದಾ ಹಿಟ್ಟು, ಡಾಲ್ಡಾ, ಈರುಳ್ಳಿ, ಹಸಿಮೆಣಸಿನಕಾಯಿ, ಉಪ್ಪು ಮತು ಎಣ್ಣೆ.

ಮಾಡುವ ವಿಧಾನ : ಚಿರೋಟಿ ರವೆ ಅಕ್ಕಿ ಹಿಟ್ಟು ಎಲ್ಲವನ್ನು ಮಿಶ್ರಣ ಮಾಡಿ ಅದಕ್ಕ ಕರಗಿಸಿದ ಡಾಲ್ಡಾ ಸೇರಿಸಿ ಸಣ್ಣಗೆ ಹೆಚ್ಚಿದ ಈರುಳ್ಳಿ, ಹಸಿಮೆಣಸಿನಕಾಯಿ ಉಪ್ಪು, ನೀರು ಸೇರಿಸಿ ರೊಟ್ಟಿ ಹಿಟ್ಟಿನ ಹದಕ್ಕೆ ಕಲಸಿ ರೊಟ್ಟಿ ಹಾಗೆ ಚಿಕ್ಕದಾಗಿ ತಟ್ಟಿ ಕರಿಯಿರಿ.

Share this Story:

Follow Webdunia kannada