Miscellaneous Recipe Sweets 0905 02 1090502073_1.htm

Select Your Language

Notifications

webdunia
webdunia
webdunia
webdunia

ಸ್ವೀಟ್ ಹಯಗ್ರೀವ

ಸ್ವೀಟ್ ಹಯಗ್ರೀವ
ಬೇಕಾಗುವ ಸಾಮಾಗ್ರಿಗಳು:

ದಾಲ್, ಬೆಲ್ಲ , ತೆಂಗಿತುರಿ, ಏಲಕ್ಕಿ, ಕೇಸರಿ, ಗೋಡಂಬಿ, ದ್ರಾಕ್ಷಿ, ಬಾದಾಮಿ

ಪಾಕ ವಿಧಾನ: ದಾಲನ್ನು ಕುಕ್ಕರಿನಲ್ಲಿ ಬೇಯಿಸಿ. ಇದಕ್ಕೆ ಬೆಲ್ಲ ಸೇರಿಸಿ ಬೆಲ್ಲ ಸಂಪೂರ್ಣವಾಗಿ ಕರಗುವವರೆಗೆ ಕಲಸುತ್ತಿರಿ. ಇದಕ್ಕೆ ತೆಂಗಿನತುರಿ ಸೇರಿಸಿ ನಂತರ ಐದು ನಿಮಿಷ ಸಣ್ಣ ಉರಿಯಲ್ಲಿಡಿ. ನಂತರ ಕೇಸರಿ, ಗೋಡಂಬಿ, ಬಾದಾಮಿ ಚೂರು ಮತ್ತು ದ್ರಾಕ್ಷಿಯನ್ನು ಸೇರಿಸಿ. ಕೊನೆಯಲ್ಲಿ ತುಪ್ಪ ಸೇರಿಸಿ.

Share this Story:

Follow Webdunia kannada