Miscellaneous Recipe Sweets 0901 20 1090120062_1.htm

Daily Horoscope

Select Your Language

Notifications

webdunia
webdunia
webdunia
webdunia

ಕಿತ್ತಳೆ ಜೂಸ್

ಕಿತ್ತಳೆ ಜೂಸ್
ಬೇಕಾಗುವ ಸಾಮಾಗ್ರಿ:

ಒಂದು ತಾಜಾ ಕಿತ್ತಳೆ
ಸಕ್ಕರೆ
ಹಾಲು
ಏಲಕ್ಕಿ

ಮಾಡುವ ವಿಧಾನ:

ಏಲಕ್ಕಿ-ಕಿತ್ತಳೆ ಸಿಪ್ಪೆ ತೆಗೆದು ಮಿಕ್ಸಿಗೆ ಹಾಕಿ ಗಂಧದಂತೆ ರುಬ್ಬಿಕೊಳ್ಳಿ. ಅದಕ್ಕೆ ಕಾದ ಹಾಲು, ಸಕ್ಕರೆ ಹಾಕಿ ಚೆನ್ನಾಗಿ ಕಲಕಿರಿ. ಅನಂತರ ಏಲಕ್ಕಿ ಪುಡಿ ಹಾಕಿ ಕುಡಿಯಲು ಕೊಡಿ. ತುಂಬಾ ರುಚಿಯಾಗಿರುತ್ತದೆ. ಅಥವಾ ಇದನ್ನು ಫ್ರೀಜ್‌ನಲ್ಲಿಟ್ಟು ತಂಪಾದ ನಂತರ ಕುಡಿಯಬಹುದು.

Share this Story:

Follow Webdunia kannada