Miscellaneous Recipe Sweets 0708 03 1070803026_1.htm

Select Your Language

Notifications

webdunia
webdunia
webdunia
webdunia

ಬಾದಾಮಿ ಕುಲ್ಫಿ

ಬಾದಾಮಿ ಕುಲ್ಫಿ
ಬಾದಮಿಯನ್ನು ಹಾಲಿನೊಂದಿಗೆ ಸೇರಿಸಿ ರುಬ್ಬಿ. ಎಲಕ್ಕಿ, ಕೆಸರಿ ಸೇರಿಸಿ ಬಿಸಿ ಮಾಡಿ. ಅಗಲ ಬಟ್ಟಲಿನಲ್ಲಿ ಸುರುವಿ, ಕತ್ತರಿಸಿದ ಬಾದಾಮಿ ತುಂಡುಗಳನ್ನು ಉದುರಿಸಿ 8 ಗಂಟೆ ಫ್ರಿಡ್ಜ್‌ನಲ್ಲಿ ಇಡಿ. ಬಳಿಕ ಕತ್ತರಿಸಿ. ಬಾದಾಮಿ ಕುಲ್ಫಿ ಸಿದ್ದ.

Share this Story:

Follow Webdunia kannada