Webdunia - Bharat's app for daily news and videos

Install App

ಅಣ್ಣ – ತಮ್ಮನೊಂದಿಗೆ ಲವ್ವಿ ಡವ್ವಿ ನಡೆಸಿದವಳ ಕಥೆ ಹೀಗಾಯ್ತು

Webdunia
ಮಂಗಳವಾರ, 3 ಸೆಪ್ಟಂಬರ್ 2019 (16:47 IST)
ಪ್ರಶ್ನೆ: ನನಗೆ ಈಗ 19 ವರ್ಷಗಳು. ಆದರೆ ನಾನು ಕದ್ದು ಮುಚ್ಚಿ ಮೊಬೈಲ್ ನಲ್ಲಿ ಅಂಥ ಚಿತ್ರಗಳನ್ನು ನೋಡುತ್ತೇನೆ. ಆದರೆ ಒಬ್ಬರಿಗಿಂತ ಇಬ್ಬರು ಹುಡುಗರು ಸೇರಿ ಒಟ್ಟಿಗೆ ಕೊಡೋ ಸುಖ ನನಗೆ ಮಜವೆನಿಸುತ್ತಿದೆ.

ಹೀಗಾಗಿ ನಾನು ನಮ್ಮ ಎದುರು ಮನೆಯಲ್ಲಿರೋ ಅಣ್ಣ ತಮ್ಮನ ಜತೆ ಸಂಭೋಗ ನಡೆಸುತ್ತಿರುವೆ. ಅವರಿಬ್ಬರೂ ಸೇರಿ ನನ್ನ ಹಿಂಡಿ ಹಿಪ್ಪೆ ಮಾಡಿ ಸುಖದ ಸುಪ್ಪತ್ತಿನಲ್ಲಿ ತೇಲಿಸುತ್ತಿದ್ದಾರೆ. ಈ ನಡುವೆ ನಾನು ಮೂರು ತಿಂಗಳ ಗರ್ಭಿಣಿಯಾಗಿದ್ದೇನೆ. ಮುಂಜಾಗೃತೆಯನ್ನು ಹಾಗೂ ಗರ್ಭ ನಿರೋಧಕಗಳನ್ನು ತೆಗೆದುಕೊಂಡಿಲ್ಲ. ಮುಂದೇನು ಮಾಡಲಿ?

ಉತ್ತರ: ಸ್ವಯಂ ಕೃತ ಅಪರಾಧಕ್ಕೆ ನೀವೇ ಹೊಣೆ. ನೀವು ಆ ಇಬ್ಬರೂ – ಅಣ್ಣ – ತಮ್ಮನ ಜೊತೆ ಮಾತನಾಡಿ. ನಿಮ್ಮ ಪರಿಸ್ಥಿತಿ ಬಗ್ಗೆ ಹೇಳಿಕೊಳ್ಳಿ. ಅದರಲ್ಲಿ ಯಾರೋಬ್ಬರಾದರೂ ನಿಮ್ಮನ್ನು ಮದುವೆಯಾಗಬಹುದು.

ಅತೀಯಾಗಿ ಲೈಂಗಿಕತೆಯಲ್ಲಿ ತೊಡಗುವುದು, ಅಸುರಕ್ಷತೆ ಹಾಗೂ ಅನೈತಿಕವಾಗಿ ನಡೆದುಕೊಂಡರೆ ಅದರ ಪರಿಣಾಮ ಎಂದಿಗೂ ಸುಖಕರ, ಸುಂದರವಾಗಿ ಇರೋದಿಲ್ಲ.


ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ರಕ್ತದೊತ್ತಡ ಕಡಿಮೆ ಮಾಡಲು ಈ ಒಂದು ಸಿಂಪಲ್ ಜ್ಯೂಸ್ ಸಾಕು

ತಲೆಕೂದಲಿನ ಸಂರಕ್ಷಣೆಗೆ ತೆಂಗಿನ ಹಾಲು ಬಳಸಿ ಈ ರೀತಿ ಮಾಡಿ

ಮುಂದಿನ ಸುದ್ದಿ
Show comments