Webdunia - Bharat's app for daily news and videos

Install App

ಗೆಳೆಯನ ಮಾವನ ಮಗಳ ಜತೆ ಒಂದು ರಾತ್ರಿ ಕಳೆದ ಸ್ನೇಹಿತ

Webdunia
ಮಂಗಳವಾರ, 3 ಸೆಪ್ಟಂಬರ್ 2019 (16:27 IST)
ಪ್ರಶ್ನೆ: ನನ್ನ ಗೆಳೆಯ ತುಂಬಾ ಬಡವನಾಗಿದ್ದಾನೆ. ಆದರೆ ಅವನ ಮಾವನ ಮಗಳು ನೋಡೋಕೆ ದಂತದ ಗೊಂಬೆ ಇದ್ದಂತೆ ಇದ್ದಾಳೆ. ಸುರ ಸುಂದರಿಯಾಗಿರೋ ಆ ಹುಡುಗಿ ಮೇಲೆ ನನ್ನ ಗೆಳೆಯ ಮದುವೆಯಾಗೋಕೆ ಮನಸ್ಸು ಮಾಡಿದ್ದಾನೆ. ಆದರೆ ಆ ಹುಡುಗಿ ನನ್ನ ಜತೆಗೆ ಸಲುಗೆ ಬೆಳೆಸಿಕೊಂಡಿದ್ದಾಳೆ.

ನನ್ನ ಡಿಯೋ ಬೈಕ್ ಓಡಿಸುತ್ತಾಳೆ. ನನ್ನಿಂದು ಹೊಸ ಮೊಬೈಲ್ ಕೇಳಿ ಪಡೆದುಕೊಂಡಿದ್ದಾಳೆ. ಅಷ್ಟೇ ಅಲ್ಲ, ಒಂದು ರಾತ್ರಿ ನನ್ನ ಜತೆ ಮಲಗಿ ಸುಖ ನೀಡಿದ್ದಾಳೆ. ಒಂದು ರಾತ್ರಿ ನನ್ನ ಜತೆ ಮಲಗಿರೋ ಆ ಬಳಿಕ ಪದೇ ಪದೇ ಸಂಭೋಗಕ್ಕೆ ತಾನಾಗಿಯೇ ಒತ್ತಾಯ ಮಾಡುತ್ತಿದ್ದಾಳೆ. ಈಗ ನನ್ನ ಗೆಳೆಯನ ಸ್ಥಿತಿ ನೆನಸಿಕೊಂಡರೆ ಭಯವಾಗುತ್ತಿದೆ. ಮುಂದೇನು ಮಾಡಲಿ?

ಉತ್ತರ: ನೀವು ಗೆಳೆತನಕ್ಕೆ ಬೆಲೆ ಕೊಡೋದನ್ನು ಕಲಿತಿಲ್ಲ. ಸುಂದರವಾಗಿರೋ ಆ ಹುಡುಗಿಯನ್ನು ನೀವು ಲೈಂಗಿಕವಾಗಿ ಆಮಿಷವೊಡ್ಡಿ ಬಳಸಿಕೊಂಡಿದ್ದೀರಿ.

ನಿಮ್ಮ ಗೆಳೆಯನಿಗೆ ಹಾಗೂ ಆ ಹುಡುಗಿ ಮನೆಯವರಿಗೆ ನಡೆದ ವಿಷಯ ತಿಳಿಸಿ ಆಕೆಯನ್ನೇ ಮದುವೆಯಾಗಿ ಬಾಳುಕೊಡಿ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಗರ್ಭಿಣಿಯರು ಕ್ಯಾರೆಟ್‌ನ್ನು ಸೇವಿಸುವುದರಿಂದ ಏನೆಲ್ಲಾ ಪ್ರಯೋಜವಿದೆ ಗೊತ್ತಾ

Health Tips: ನಿಮ್ಮ ಆಹಾರದಲ್ಲಿ ಈ ಬೀಜಗಳನ್ನು ಸೇರಿಸಿ, ಪವರ್‌ಫುಲ್ ಚೇಂಜಸ್‌ ಕಂಡುಕೊಳ್ಳಿ

Heart health: ನಿಮ್ಮ ಹೃದಯ ಜೋರಾಗಿ ಹೊಡೆದುಕೊಳ್ಳುತ್ತಿದೆಯೇ, ನಿರ್ಲ್ಯಕ್ಷ ಬೇಡ

Hair Care: ಕಂಡೀಷನರ್ ಹಚ್ಚುವಾಗ ಈ ತಪ್ಪನ್ನು ಮಾಡಲೇಬೇಡಿ

Skin Care: ಬೇಸಿಗೆ ಕಾಲದಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ

ಮುಂದಿನ ಸುದ್ದಿ
Show comments