Entertainment Bollywood Newsgossips 0708 28 1070828011_1.htm

Daily Horoscope

Select Your Language

Notifications

webdunia
webdunia
webdunia
webdunia

ಬಿಪ್ಸ್ ಜಾನು ಮತ್ತೆ ಒಂದು

ಬಿಪ್ಸ್ ಜಾನು ಮತ್ತೆ ಒಂದು  ಬಿಪಾಷಾ ಬಸು
ಬಾಲಿವುಡ್ ಜೋಡಿ ಹಕ್ಕಿ ಬಿಪಾಶಾ ಬಸು ಮತ್ತು ಜಾನ್ ಅಬ್ರಹಾಂ ಮತ್ತೆ ಜೊತೆ ಜೊತೆಯಲಿ ಮುಂಬೈನ ದೊಡ್ಡ ದೊಡ್ಡ ಅಂಗಡಿಗಳಿಗೆ ಚಕ್ಕರ್ ಹಾಕುತ್ತಿರುವುದನ್ನು ನೋಡಿ ಬಾಲಿವುಡ್ "ಥಂಡಾ" ಹೊಡೆದಿದೆ.

ಕ್ರಿಸ್ಟಿಯಾನೊ ಕಿಸ್‌ ಪ್ರಕರಣದ ನಂತರ ಜೋಡಿ ಹಕ್ಕಿಗಳು ತಮ್ಮ ತಮ್ಮ ಗೂಡು ಸೇರಿಕೊಂಡವು. ಇನ್ನೂ ಯಾರಿಗೂ ಹೊಟ್ಟೆಕಿಚ್ಚು ಇಲ್ಲ ಜಾನ್ ಅಬ್ರಹಾಂ ಲವರ್ ಪೋಸ್ಟ್ ಖಾಲಿ ಅದರಂತೆ ಬಿಪ್ಸ್ ಪೋಸ್ಟ್ ಕೂಡ ಖಾಲಿಯಾಗಿದೆ ಅರ್ಜಿ ಗುಜರಾಯಿಸುವುದಕ್ಕೆ ಸಿದ್ದವಾಗಿದ್ದವರು ಮತ್ತೆ ಬಿಪ್ಸ್- ಜಾನು ಜೋಡಿ ತಿರುಗಾಟ ಶುರು ಹಚ್ಚಿಕೊಂಡಿರುವುದನ್ನು ನೋಡಿ ಮೆತ್ತಗೆ ಅರ್ಜಿಯನ್ನು ಕಸದ ಬುಟ್ಟಿಗೆ ಹಾಕಿದ್ದಾರೆ ಎಂದು ಬಾಲಿವುಡ್‌ನಲ್ಲಿ ಗುಲ್ಲೊ ಗುಲ್ಲು.

ಕ್ರಿಸ್ಟಿಯಾನೊ ಕಿಸ್ ನಂತರ ಮಾಧ್ಯಮದವರ ಚಕ್ಷ್ಮ ದೃಷ್ಟಿಯಲ್ಲಿ ಬಿಪಾಷಾ ಮತ್ತು ಜಾನ್ ತುಂಬಿಕೊಂಡಿದ್ದರು. ಮುಂಬೈನ ಎಲೆಕ್ಟಿಕಲ್ ಅಂಗಡಿಯಲ್ಲಿ ಇತ್ತು ಎಂದೂ ಮತ್ತು ಒಬ್ಬರಿಗೊಬ್ಬರು ಸೊಂಟವನ್ನು ಬಳಸಿ ಹಿಡಿದುಕೊಂಡಿದ್ದರು ಎಂದು ಅಂಗಡಿಯಲ್ಲಿ ಗುಸು ಗುಸು ಶುರುವಾಗಿದ್ದು ನೋಡಿ, ಅಕ್ಚುವಲಿ ಮಾಧ್ಯಮದವರಿಗೆ ದುಃಖ ಆಗಿದೆ.

ಎಕೆಂದರೆ ಇಬ್ಬರೂ ಬೇರೆ ಹಾದಿ ಕಂಡುಕೊಂಡು ಆ ಹಾದಿಯಲ್ಲಿ ಇನ್ನೊಬ್ಬನನ್ನು/ರ್ವಳನ್ನು ಕರೆದುಕೊಂಡು ಹೋಗುತ್ತಾರೆ ಎಂದು ಭಾವಿಸಿದ್ದವು ಆದರೆ ಹಾಗಾಗಲಿಲ್ಲ. ಸಾರಿ ವಿ ಫೀಲ್ ಪಿಟಿ ಆನ್ ಯು

Share this Story:

Follow Webdunia kannada