Entertainment Bollywood Interview 0906 08 1090608070_1.htm

Select Your Language

Notifications

webdunia
webdunia
webdunia
webdunia

'ಕಂಬಾಕ್ತ್ ಇಶ್ಕ್' ಯಶಸ್ವಿ ನಿರೀಕ್ಷೆಯಲ್ಲಿ ಅಕ್ಷಯ್

ಕಂಬಾಕ್ತ್ ಇಶ್ಕ್
'ಸಿಂಗ್ ಈಸ್ ಕಿಂಗ್' ಸಹಿತ ಹಲವು ಹಿಟ್ ಸಿನೆಮಾಗಳನ್ನು ನೀಡಿದ ಬಾಲಿವುಡ್‌ ನಟ ಅಕ್ಷಯ್ ಕುಮಾರ್‌ಗೆ 2009ನೇ ಸಾಲಿನ ಇದುವರೆಗಿನ ದಿನಗಳು ಅಷ್ಟು ಸುಖಕರವಾಗಿ ಪರಿಣಮಿಸಿಲ್ಲ. ಪ್ರಸಕ್ತ ವರ್ಷ ಹಲವು ವಿವಾದಗಳಲ್ಲಿ ಸಿಕ್ಕಿಹಾಕಿಕೊಂಡಿರುವ ಅಕ್ಷಯ್‌ರ 'ಚಾಂದ್‌ನಿ ಚೌಕ್ ಟು ಚೀನಾ' ಹಾಗೂ '8 ಇನ್ ಟು 10 ತಸ್ವೀರ್' ಚಿತ್ರಗಳು ಫ್ಲಾಫ್ ಆದವು. ಆದರೂ ಜುಲೈ 10 ತೆರೆಕಾಣಲಿರುವ 'ಕಂಬಾಕ್ತ್ ಇಶ್ಕ್' ಮ‌ೂಲಕ ಬಾಲಿವುಡ್‌ನಲ್ಲಿ ಮತ್ತೆ ಛಾಪು ಮ‌ೂಡಿಸುವ ವಿಶ್ವಾಸದಲ್ಲಿದ್ದಾರೆ ಅಕ್ಷಯ್. ತಮಿಳಿನ 'ಪಮ್ಮಲ್ ಕೆ. ಸಂಬಂಧಮ್' ಚಿತ್ರದ ರಿಮೇಕ್ ಆದ 'ಕಂಬಾಕ್ತ್ ಇಶ್ಕ್‌'ನಲ್ಲಿ ಬಾಲಿವುಡ್ ಹಾಟ್ ಗರ್ಲ್ ಕರೀನಾ ಕೂಡಾ ಅಕ್ಷಯ್‌ಗೆ ಸಾಥ್ ನೀಡಲಿದ್ದಾರೆ.

Share this Story:

Follow Webdunia kannada