Publish Date: Sat, 23 May 2009 (15:03 IST)
Updated Date: Sat, 23 May 2009 (14:59 IST)
ಎಂಟು ಆಸ್ಕರ್ ಪ್ರಶಸ್ತಿ ವಿಜೇತ 'ಸ್ಲಮ್‌ಡಾಗ್ ಮಿಲಿಯನೇರ್' ಚಿತ್ರದ ಬಾಲನಟಿ ರುಬಿನಾ ಅಲಿ ಖುರೇಷಿ ದೊಡ್ಡವಳಾಗಿ ಜನಪ್ರಿಯ ನಟಿಯಾಗ ಬಯಸಿದ್ದಾಳೆ. ಪತ್ರಕರ್ತರು ಭವಿಷ್ಯದ ಕನಸಿನ ಕುರಿತು ಕೇಳಿದ ಪ್ರಶ್ನೆಗೆ ಸ್ಲಮ್ ಬಾಲನಟಿ ಈ ರೀತಿಯಾಗಿ ಉತ್ತರಿಸಿದ್ದು, ಅಲ್ಲದೆ ಮುದೊಂದು ದಿನ ಬಾಲಿವುಡ್ ಸ್ಟಾರ್ ನಟಿ ಪ್ರೀತಿ ಜಿಂಟಾ ತರನೇ ಆಗಬೇಕು ಎಂದಿದ್ದಾಳೆ.