Webdunia - Bharat's app for daily news and videos
Install App
✕
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಿದ್ಧರಾಗಿ: ಡಿಸಿಎಂ ಡಿ.ಕೆ. ಶಿವಕುಮಾರ್ ಕರೆ
ಭಾನುವಾರ, 16 ಫೆಬ್ರವರಿ 2025
ಬೆಂಗಳೂರು: "ಯಾವುದೇ ಕ್ಷಣದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯಬಹುದು. ಹೀಗಾಗಿ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಸಜ್ಜಾಗಬೇಕು"...
ದೆಹಲಿ ರೈಲು ಕಾಲ್ತುಳಿತ ಪ್ರಕರಣ: ಮೃತಪಟ್ಟವರಲ್ಲಿ ಹೆಚ್ಚಿನವರಿಗೆ ಎದೆ, ಹೊಟ್ಟೆಯ ಭಾಗಗಕ್ಕೆ ಗಾಯ
ಭಾನುವಾರ, 16 ಫೆಬ್ರವರಿ 2025
ನವದೆಹಲಿ: ರೈಲು ನಿಲ್ದಾಣದಲ್ಲಿ ಕಾಲ್ತುಳಿತದ ನಂತರ ರಾಷ್ಟ್ರ ರಾಜಧಾನಿಯ ಡಾ. ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ತರಲಾದ ಮೃತರ...
ಚಂಡೀಗಢದ ಅಪಘಾತದಲ್ಲಿ ಗಾಯಗೊಂಡಿರುವ ರೈತ ಮುಖಂಡ ಕುರುಬೂರು ಬೆಂಗಳೂರಿಗೆ ಏರ್ ಲಿಫ್ಟ್
ಭಾನುವಾರ, 16 ಫೆಬ್ರವರಿ 2025
ಬೆಂಗಳೂರು: ಪಂಜಾಬಿನ ಪಟಿಯಾಲ ಬಳಿ ಸಂಭವಿಸಿದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿರುವ ರೈತ ಮುಖಂಡ ಕುರುಬೂರು ಶಾಂತಕುಮಾರ್...
ದರ್ಶನ್ ಗೆ ವಿಶ್ ಮಾಡಿಲ್ಲ ಆದ್ರೂ ಬೇಕೆಂದೇ ಹೀಗೆ ಮಾಡಿದ್ರಾ ಪವಿತ್ರಾ ಗೌಡ
ಭಾನುವಾರ, 16 ಫೆಬ್ರವರಿ 2025
ಬೆಂಗಳೂರು: ನಟ ದರ್ಶನ್ ಅವರು ಇಂದು 48ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ನಟನಿಗೆ ಅಭಿಮಾನಿಗಳು, ಆಪ್ತವರ್ಗದವರು...
Karnataka Weather: ರಾಜ್ಯದ ಈ ಭಾಗಗಳಲ್ಲಿ ನಾಳೆಯಿಂದ ಮಳೆಯ ಮುನ್ಸೂಚನೆ
ಭಾನುವಾರ, 16 ಫೆಬ್ರವರಿ 2025
ಬೆಂಗಳೂರು: ಸದ್ಯ ರಾಜ್ಯದಲ್ಲಿ ಚಳಿಯ ವಾತಾವರಣ ಕಡಿಮೆಯಾಗಿ ಬಿಸಿಲ ತಾಪ ಏರುತ್ತಿದೆ. ಬೆಳಗ್ಗೆ 10ಗಂಟೆಗೆ ಶುರುವಾಗುವ ಉರಿಬಿಸಿಲು...
ನೀವು ಯಾಕೆ ಧನಂಜಯ್ ಮದುವೆಗೆ ಹೋಗಿಲ್ಲ: ಅಮೃತಾ ಅಯ್ಯಂಗಾರ್ ಪೋಸ್ಟ್ಗೆ ಅಭಿಮಾನಿಗಳ ಪ್ರಶ್ನೆ
ಭಾನುವಾರ, 16 ಫೆಬ್ರವರಿ 2025
ಬೆಂಗಳೂರು: ನಟ ಡಾಲಿ ಧನಂಜಯ್ ಹಾಗೂ ಡಾ.ಧನ್ಯತಾ ಅವರು ಮದುವೆ ಇಂದು ಅದ್ಧೂರಿಯಾಗಿ ನೆರವೇರಿತು. ಕುಟುಂಬಸ್ಥರು ಹಾಗೂ ಆಪ್ತ...
ಕ್ರಿಕೆಟಿಗರು ದೇವಮಾನವರಲ್ಲ: ಸೂಪರ್ ಸ್ಟಾರ್ ಸಂಸ್ಕೃತಿ ವಿರುದ್ಧ ಅಶ್ಚಿನ್ ಕೆಂಡಾಮಂಡಲ
ಭಾನುವಾರ, 16 ಫೆಬ್ರವರಿ 2025
ಚೆನ್ನೈ: ಭಾರತ ಕ್ರಿಕೆಟ್‌ನಲ್ಲಿನ ಸೂಪರ್ ಸ್ಟಾರ್ ಸಂಸ್ಕೃತಿಯ ವಿರುದ್ಧ ಮತ್ತೊಬ್ಬ ದಿಗ್ಗಜ ಆಟಗಾರ ಧ್ವನಿಯೆತ್ತಿದ್ದಾರೆ....
ಡಿ ಬಾಸ್ ಅಭಿಮಾನಿಗಳಲ್ಲಿ ಕಿಚ್ಚು ಹಚ್ಚಿಸಿದ ಡೆವಿಲ್ ಟೀಸರ್: ದರ್ಶನ್ ಖಡಕ್ ಡೈಲಾಗ್ಗೆ ಫ್ಯಾನ್ಸ್ ಫಿದಾ
ಭಾನುವಾರ, 16 ಫೆಬ್ರವರಿ 2025
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಇದು ಬರ್ತಡೇ ಸಂಭ್ರಮ. ಅವರು ಈ ಬಾರಿ ಅಭಿಯಾನಿಗಳ ಜೊತೆ ಹುಟ್ಟುಹಬ್ಬವನ್ನು...
ಬಿಜೆಪಿ, ಮೋದಿಯ ಚಿಯರ್ ಲೀಡರ್ನಂತೆ ವರ್ತಿಸುವ ಕೆಲಸ ಸಾಕು: ದೇವೇಗೌಡರ ಕಾಲೆಳೆದ ಸಿದ್ದರಾಮಯ್ಯ
ಭಾನುವಾರ, 16 ಫೆಬ್ರವರಿ 2025
ಬೆಂಗಳೂರು: ನೀರಾವರಿ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಹೇಳಿಕೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ...
ಲೈಂಗಿಕ ದೌರ್ಜನ್ಯ ಎಸಗಿ ಹಣಕ್ಕೆ ಬೇಡಿಕೆ: ನಟ ಚರಿತ್ ಬಾಳಪ್ಪ ಅರೆಸ್ಟ್
ಭಾನುವಾರ, 16 ಫೆಬ್ರವರಿ 2025
ಬೆಂಗಳೂರು: ಲೈಂಗಿಕ ದೌರ್ಜನ್ಯ, ಬೆದರಿಕೆ ಆರೋಪದಡಿಯಲ್ಲಿ ಸೀರಿಯಲ್ ನಟ ಚರಿತ್ ಬಾಳಪ್ಪ ಅವರನ್ನು ಪೊಲೀಸರು ಬಂಧಿಸಿದ್ದಾರೆ....
ದೆಹಲಿ ರೈಲ್ವೆ ಕಾಲ್ತುಳಿತದ ಭೀಕರತೆಯನ್ನು ಬಿಚ್ಚಿಟ್ಟ ಚೆಲ್ಲಾಪಿಲ್ಲಿಯಾದ ವಸ್ತುಗಳು
ಭಾನುವಾರ, 16 ಫೆಬ್ರವರಿ 2025
ನವದೆಹಲಿ: ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಪಾಲ್ಗೊಳ್ಳಲು ದೆಹಲಿಯಲ್ಲಿ ರೈಲು ಹತ್ತುವ ವೇಳೆ ನೂಕುನುಗ್ಗಲು...
ತಾಳಿ ಕಟ್ಟುವಾಗ ಪುರೋಹಿತರು ಕೇಳಿದ ಪ್ರಶ್ನೆಗೆ ನಟ ಧನಂಜಯ್ಗೆ ನಗುವೋ ನಗು
ಭಾನುವಾರ, 16 ಫೆಬ್ರವರಿ 2025
ಮೈಸೂರಿನಲ್ಲಿ ನಟ ಡಾಲಿ ಧನಂಜಯ್ ಹಾಗೂ ಡಾ.ಧನ್ಯತಾ ಅವರ ಮದುವೆ ಅದ್ಧೂರಿಯಾಗಿ ನಡೆಯುತ್ತಿದೆ. ನಿನ್ನೆ ನಡೆದ ಆರತಕ್ಷತೆಯಲ್ಲಿ...
ಐಪಿಎಲ್ ಕ್ರಿಕೆಟ್ ಹಬ್ಬಕ್ಕೆ ಮುಹೂರ್ತ ಫಿಕ್ಸ್: ಮಾರ್ಚ್ 22ರಂದೇ ಆರಂಭ, ಮೇ 25ಕ್ಕೆ ಫೈನಲ್ ಕದನ
ಭಾನುವಾರ, 16 ಫೆಬ್ರವರಿ 2025
ಬೆಂಗಳೂರು: ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಐಪಿಎಲ್ 18ನೇ ಆವೃತ್ತಿಯು...
ಉಸಿರಿರುವವರೆಗೂ ಇರ್ತಿವಿ ನಿಮ್ಮಿಂದೆ: ದರ್ಶನ್ ಬರ್ತಡೇಗೆ ಧನ್ವೀರ್ ಧೈರ್ಯದ ಮಾತು
ಭಾನುವಾರ, 16 ಫೆಬ್ರವರಿ 2025
ಬೆಂಗಳೂರು: ನಟ ದರ್ಶನ್ ಅವರ ಹುಟ್ಟುಹಬ್ಬ ಹಿನ್ನೆಲೆ ಅವರ ಸಿನಿಮಾ ರಂಗದ ಸ್ನೇಹಿತರು ಸಾಮಾಜಿಕ ಜಾಲತಾಣದಲ್ಲಿ ಅವರೊಂದಿಗಿನ...
ಅದೇ ದಾರಿ ಅದೇ ತಿರುವು, ಈ ಪಯಣ ನೂತನ: ಪತಿಗೆ ಮುದ್ದಾಗಿ ವಿಶ್ ಮಾಡಿದ ವಿಜಯಲಕ್ಷ್ಮಿ
ಭಾನುವಾರ, 16 ಫೆಬ್ರವರಿ 2025
ಬೆಂಗಳೂರು: ನಟ ದರ್ಶನ್ ಅವರು ಇಂದು 48 ವರ್ಷಕ್ಕೆ ಕಾಲಿಟ್ಟಿದ್ದಾರೆ. ದರ್ಶನ್‌ಗೆ ಸಿನಿ ರಂಗದಿಂದ, ಆಪ್ತವಲಯದಿಂದ ಹಾಗೂ ಅಭಿಮಾನಿಗಳು...
ಕುಂಭಮೇಳಕ್ಕೆ ಹೊರಟಿದ್ದ 18 ಭಕ್ತರು ಬಲಿ: ಕಾರಣ ಬಿಚ್ಚಿಟ್ಟ ಪ್ರತ್ಯಕ್ಷದರ್ಶಿ
ಭಾನುವಾರ, 16 ಫೆಬ್ರವರಿ 2025
ನವದೆಹಲಿ: ಮಹಾಕುಂಭಮೇಳೆ 2025ರ ಉತ್ಸವದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದಾಗ ರೈಲು ನಿಲ್ದಾಣದಲ್ಲಿ ಶನಿವಾರ ರಾತ್ರಿ ಸಂಭವಿಸಿದ...
TATA WPL 2025: ಮುಂಬೈ ಇಂಡಿಯನ್ಸ್ ಪರ ಸಿವರ್ ಬ್ರಂಟ್ ತೂಫಾನ್
ಶನಿವಾರ, 15 ಫೆಬ್ರವರಿ 2025
ವಡೋದರಾ: ಡಬ್ಲ್ಯುಪಿಎಲ್ ಇಂದಿನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸಿವರ್ ಬ್ರಂಟ್ ತೂಫಾನ್ ನಂತಹ ಇನಿಂಗ್ಸ್ ನಿಂದಾಗಿ...
ಫಸ್ಟ್ ಲೈಕ್ ಕೊಟ್ಟೆ, ಶೆಡ್ನ ನೆನ್ಪ ಆಯ್ತು ಅನ್ಲೈಕ್ ಮಾಡ್ದೆ, ಪವಿತ್ರಾ ಗೌಡ ರೀಲ್ಸ್ಗೆ ಬಗೆ ಬಗೆ ಕಮೆಂಟ್
ಶನಿವಾರ, 15 ಫೆಬ್ರವರಿ 2025
ಬೆಂಗಳೂರು: ರೆಡ್ ಕಾರ್ಪೆಟ್ ಸ್ಟುಡಿಯೋಸ್ ಅನ್ನು ರೀಲಾಂಚ್ ಮಾಡಿರುವ ಖುಷಿಯಲ್ಲಿರುವ ಪವಿತ್ರಾ ಗೌಡ ಸಾಮಾಜಿಕ ಜಾಲತಾಣದಲ್ಲಿ...
ಶೀಘ್ರದಲ್ಲೇ ಬೆಂಗಳೂರು ನಗರದಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಹೊಸ ರೈಲ್ವೆ ಸಂಪರ್ಕ: ಸಚಿವ ಅಶ್ವಿನಿ ವೈಷ್ಣವ್
ಶನಿವಾರ, 15 ಫೆಬ್ರವರಿ 2025
ಬೆಂಗಳೂರು: ಹೊಸ ರೈಲ್ವೆ ಸಂಪರ್ಕವು ಶೀಘ್ರದಲ್ಲೇ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು (ಕೆಐಎ) ಬೆಂಗಳೂರಿಗೆ ಸಂಪರ್ಕಿಸಲಿದೆ...
ಪ್ರೇಮಿಗಳ ದಿನದಂದು ಅತೀ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಯಾವುದು ಗೊತ್ತಾ
ಶನಿವಾರ, 15 ಫೆಬ್ರವರಿ 2025
ನವದೆಹಲಿ: ವಿಕ್ಕಿ ಕೌಶಲ್ ಅವರು ನಾಯಕ ನಟನಾಗಿ ಅಭಿನಯಿಸಿರುವ ಮಹಾಕಾವ್ಯ ಛಾವಾ ಬಾಕ್ಸ್ ಆಫೀಸ್‌ನಲ್ಲಿ ಪ್ರಭಾವಶಾಲಿ ಚೊಚ್ಚಲ...
ಮುಂದಿನ ಸುದ್ದಿ
Author||Webdunia Hindi Page 2