X
✕
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ನ್ಯೂ ಇಯರ್, ಈ ವರ್ಷ ದಾಖಲೆ ಪ್ರಮಾಣದಲ್ಲಿ ಮದ್ಯ ಮಾರಾಟದಲ್ಲಿ ಭರ್ಜರಿ ಆದಾಯ
ಗುರುವಾರ, 1 ಜನವರಿ 2026
ಬೆಂಗಳೂರು: ನಗರದಾದ್ಯಂತ ಅದ್ಧೂರಿಯಾಗಿ ಹೊಸ ವರ್ಷವನ್ನು ಸ್ವಾಗತ ಮಾಡಿದ್ದು ಇದೀಗ ಈ ದಿನದಂದು ರಾಜ್ಯ ಸರ್ಕಾರಕ್ಕೆ ಮದ್ಯ ಮಾರಾಟದಿಂದ...
ಕೋಗಿಲು ಪ್ರಕರಣದಲ್ಲಿ ಮನೆ ಕೊಟ್ಟರೆ ನ್ಯಾಯಾಲಯದಲ್ಲಿ ಪ್ರಶ್ನೆ, ರಾಜ್ಯಪಾಲರಿಗೆ ದೂರು: ಎಸ್ ಆರ್ ವಿಶ್ವನಾಥ್
ಗುರುವಾರ, 1 ಜನವರಿ 2026
ಬೆಂಗಳೂರು: ಕೋಗಿಲು ಅಕ್ರಮ ಗುಡಿಸಲು- ಮನೆ ತೆರವು ಪ್ರಕರಣದ ಹೊರದೇಶದವರಿಗೆ ಮನೆ ನೀಡಿದರೆ ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇವೆ....
ಭಾರತ, ಪಾಕಿಸ್ತಾನ ವಶದಲ್ಲಿರುವ ಕೈದಿಗಳ, ಮೀನುಗಾರರ ಪಟ್ಟಿ ವಿನಿಮಯ
ಗುರುವಾರ, 1 ಜನವರಿ 2026
ನವದೆಹಲಿ: ಕಾನ್ಸುಲರ್ ಪ್ರವೇಶ 2008 ರ ದ್ವಿಪಕ್ಷೀಯ ಒಪ್ಪಂದದ ನಿಬಂಧನೆಗಳ ಅಡಿಯಲ್ಲಿ, ಭಾರತ ಮತ್ತು ಪಾಕಿಸ್ತಾನಗಳು ಗುರುವಾರ...
ಸ್ವಿಟ್ಜರ್ಲೆಂಡ್ನ: ಬಾರ್ ಬೆಂಕಿ ಅವಘಡದಲ್ಲಿ 100ಕ್ಕೂ ಅಧಿಕ ಮಂದಿಗೆ ಗಾಯ, ಹೆಚ್ಚುತ್ತಲೇ ಇದೆ
ಗುರುವಾರ, 1 ಜನವರಿ 2026
ವಿಟ್ಜರ್ಲೆಂಡ್‌ನ ಕ್ರಾನ್ಸ್ ಮೊಂಟಾನಾದಲ್ಲಿರುವ ಬಾರ್‌ನಲ್ಲಿ ಸಂಭವಿಸಿದ ಭಾರಿ ಬೆಂಕಿಯಲ್ಲಿ 100 ಕ್ಕೂ ಹೆಚ್ಚು ಜನರು ಗಾಯಗೊಂಡಿರುವ...
ವರುಣನ ಆಗಮನದೊಂದಿಗೆ ಮೊದಲ ವರ್ಷವನ್ನು ಸ್ವಾಗತಿದ ಮುಂಬೈ
ಗುರುವಾರ, 1 ಜನವರಿ 2026
ಮುಂಬೈ: ನಗರವು 2026 ವರ್ಷದ ಮೊದಲ ದಿನವನ್ನು ವರುಣನ ಆಗಮನದೊಂದಿಗೆ ಸ್ವಾಗತಿಸಲಾಯಿತು. ಮುಂಬೈನ ಹಲವಾರು ಭಾಗಗಳಲ್ಲಿ ಗುರುವಾರ...
ಎಲ್ಲರಂತೆ ನನಗೂ ಆಕಾಂಕ್ಷೆ ಇದೆ, ಹೀಗಾಂದಿದ್ಯಾಕೆ ಜಿ ಪರಮೇಶ್ವರ್
ಗುರುವಾರ, 1 ಜನವರಿ 2026
ಬೆಂಗಳೂರು : ಎಲ್ಲರಂತೆ ನನಗೂ ಆಕಾಂಕ್ಷೆ ಇದೆ. ಹೈಕಮಾಂಡ್ ತೀರ್ಮಾನ ಮಾಡಿದರೆ ರಾಜಕೀಯದಲ್ಲಿ ಪದೋನ್ನತಿ ಆಗುತ್ತದೆಯೆಂದು ಗೃಹ...
ಸಂಜೆ ದೀಪ ಹಚ್ಚುವ ಅತ್ಯಂತ ಮಂಗಳಕರ ಸಮಯ ಯಾವುದು ಗೊತ್ತಾ
ಗುರುವಾರ, 1 ಜನವರಿ 2026
ಸಂಜೆಯ ಸಮಯ ದೇವರ ಕೈಮುಗಿಯುವಾಗ ದೀಪ ಹಚ್ಚುವ ಸಮಯ ತುಂಬಾನೇ ಮುಖ್ಯವಾಗುತ್ತದೆ. ಶಾಸ್ತ್ರಗಳ ಪ್ರಕಾರ, ಇದನ್ನು 'ಪ್ರದೋಷ ಕಾಲ'...
ಚಳಿಗಾಲದಲ್ಲಿ ಎಳನೀರನ್ನು ಕುಡಿಯಬಹುದೇ, ಇಲ್ಲಿದೆ ಉತ್ತರ
ಗುರುವಾರ, 1 ಜನವರಿ 2026
ಎಳನೀರನ್ನು ಚಳಿಗಾಲದಲ್ಲಿ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದೇ ಅಥವಾ ಕೆಟ್ಟದ್ದೇ ಎಂಬ ಗೊಂದಲ ಹೆಚ್ಚಿನವರಲ್ಲಿ ಇದೆ. ಎಳನೀರು...
ಮದುವೆಯಾಗುವ ಯುವತಿಗೆ ಯುವಕನೊಬ್ಬ ಬರ್ತಡೇಗೆ ಶುಭಕೋರಿದ್ದೆ ತಪ್ಪಾಯ್ತು
ಗುರುವಾರ, 1 ಜನವರಿ 2026
ಚಿಕ್ಕಮಗಳೂರು: ತಾನು ಮದುವೆಯಾಗುವ ಯುವತಿಗೆ ಹುಟ್ಟುಹಬ್ಬದ ಶುಭಾಶಯಕೋರಿದ ಯುವಕನನ್ನು ವ್ಯಕ್ತಿಯೊಬ್ಬ ಹತ್ಯೆ ಮಾಡಿದ ಘಟನೆ...
ನವದೆಹಲಿ: ದಟ್ಟ ಮಂಜಿನಿಂದ ಹೊಸ ವರ್ಷದಂದು ವಿಮಾನ ಪ್ರಯಾಣಿಗರಿಗೆ ತೊಂದರೆ
ಗುರುವಾರ, 1 ಜನವರಿ 2026
ನವದೆಹಲಿ: ದಟ್ಟವಾದ ಮಂಜಿನಿಂದಾಗಿ ದೆಹಲಿ ಸೇರಿದಂತೆ ಉತ್ತರ ಮತ್ತು ಪೂರ್ವ ಭಾರತದಾದ್ಯಂತ ವಿಮಾನ ಕಾರ್ಯಾಚರಣೆಗೆ ಅಡ್ಡಿಯುಂಟಾಗಿದ್ದು,...
ನ್ಯೂ ಇಯರ್ 2026: ನಮ್ಮ ಮೆಟ್ರೋದಲ್ಲಿ ಒಂದೇ ದಿನದಲ್ಲಿ 8.93ಲಕ್ಷ ಮಂದಿ ಪ್ರಯಾಣ
ಗುರುವಾರ, 1 ಜನವರಿ 2026
ಬೆಂಗಳೂರು: ಹೊಸ ವರ್ಷದ ಸಂಭ್ರಮದಲ್ಲಿ ನಮ್ಮ ಮೆಟ್ರೋದಲ್ಲಿ ಭಾರೀ ಮಂದಿ ಪ್ರಯಾಣ ಬೆಳೆಸಿದ್ದು, ಇದೀಗ ಒಂದೇ ದಿನದಲ್ಲಿ 8.93...
New Year2026: ಹೊಸ ವರ್ಷಕ್ಕೆ ರಾಯರ ದರ್ಶನಕ್ಕೆ ಜನಸಾಗರ
ಗುರುವಾರ, 1 ಜನವರಿ 2026
ಬೆಂಗಳೂರು: ಹೊಸ ವರ್ಷದ ದಿನದಂದು ರಾಯರ ದರ್ಶನಕ್ಕೆ ಮಂತ್ರಾಲಯಕ್ಕೆ ಭಕ್ತಸಾಗರವೇ ಹರಿದುಬಂದಿದೆ. ಇನ್ನೂ ಹೊಸ ವರ್ಷ 2026ಕ್ಕೆ...
ಹೊಸ ವರ್ಷಕ್ಕೆ ಇದೆಂಥಾ ದುರಂತ, ಸ್ವಿಸ್ ಸ್ಕೀ ರೆಸಾರ್ಟ್ನಲ್ಲಿ ಸ್ಫೋಟ, ಹಲವು ಮಂದಿ ಸಾವು
ಗುರುವಾರ, 1 ಜನವರಿ 2026
ಸ್ವಿಸ್ ಸ್ಕೀ ರೆಸಾರ್ಟ್ ಪಟ್ಟಣವಾದ ಕ್ರಾನ್ಸ್-ಮೊಂಟಾನಾದ ಬಾರ್‌ನಲ್ಲಿ ಸ್ಫೋಟ ಸಂಭವಿಸಿದ ನಂತರ ಹಲವಾರು ಜನರು ಸಾವನ್ನಪ್ಪಿದ್ದಾರೆ...
ಭಾರತೀಯ ಮೂಲದ ಮಮ್ದಾನಿ ನ್ಯೂಯಾರ್ಕ್ನ ಮೊದಲ ಮುಸ್ಲಿಂ ಮೇಯರ್ ಆಗಿ ಪ್ರಮಾಣವಚನ
ಗುರುವಾರ, 1 ಜನವರಿ 2026
ನ್ಯೂಯಾರ್ಕ್: ಭಾರತೀಯ ಮೂಲದ 34 ವರ್ಷದ ಝೊಹ್ರಾನ್ ಮಮ್ದಾನಿ ಅವರು ಅಮೆರಿಕದ ಅತಿದೊಡ್ಡ ನಗರ ನ್ಯೂಯಾರ್ಕ್ ನ 112ನೇ ಮೇಯರ್...
ಇಂದಿನಿಂದಲೇ ಹೊಸ ನಿಯಮಗಳು ಜಾರಿ: ಯಾರಿಗೆ ಸಿಗಲಿದೆ ಗುಡ್ನ್ಯೂಸ್, ಇಲ್ಲಿದೆ ಮಾಹಿತಿ
ಗುರುವಾರ, 1 ಜನವರಿ 2026
ನವದೆಹಲಿ: ಹೊಸ ವರ್ಷದಲ್ಲಿ ಹೊಸ ನಿಯಮಗಳು ಇಂದಿನಿಂದಲೇ ಜಾರಿಗೆ ಬರಲಿದೆ. ದೇಶದಲ್ಲಿ ನಿಯಮಗಳಲ್ಲಿ ಮಹತ್ವದ ಬದಲಾವಣೆಗಳಾಗಲಿವೆ....
ದೂರದೃಷ್ಟಿಯ ನಾಯಕ, ನಿಟ್ಟೆ ಶಿಕ್ಷಣ ಸಂಸ್ಥೆಗಳ ನಿರ್ಮಾತೃ ಡಾ.ಎನ್.ವಿನಯ ಹೆಗ್ಡೆ ಇನ್ನಿಲ್ಲ
ಗುರುವಾರ, 1 ಜನವರಿ 2026
ಮಂಗಳೂರು: ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರ ಸಹೋದರ, ನಿಟ್ಟೆ ಶಿಕ್ಷಣ ಸಂಸ್ಥೆಗಳ ಸ್ಥಾಪಕ, ನಿಟ್ಟೆ ಪರಿಗಣಿತ...
ಹೊಸ ವರ್ಷದ ಸಂಭ್ರಮದಲ್ಲಿ ಮಿಂದೆದ್ದ ಯುವ ಜನತೆ: ಪ್ರಧಾನಿ, ರಾಷ್ಟ್ರಪತಿ ಕೊಟ್ಟ ಸಂದೇಶವೇನು
ಗುರುವಾರ, 1 ಜನವರಿ 2026
ನವದೆಹಲಿ: ದೇಶದಾದ್ಯಂತ ಹೊಸ ವರ್ಷದ ಸಂಭ್ರಮಾಚರಣೆ ಜೋರಾಗಿತ್ತು. ಯುವಜನರಂತೂ ನ್ಯೂ ಇಯರ್ ಪಾರ್ಟಿಯ ಸಂಭ್ರಮದಲ್ಲಿ ತೇಲಾಡಿದ್ದರು....
ಹೊಸ ವರ್ಷಕ್ಕೆ ರಮೇಶ್ ಅರವಿಂದ್ ಅವರ ಈ ಮೂರು ಸ್ಪೂರ್ತಿಯುತ ಮಾತು ಪಾಲಿಸಿದರೆ ಸಕ್ಸಸ್ ಖಂಡಿತಾ
ಗುರುವಾರ, 1 ಜನವರಿ 2026
ಬೆಂಗಳೂರು: ಪ್ರತೀ ವರ್ಷ ಹೊಸ ವರ್ಷದ ಮೊದಲ ದಿನ ನಮ್ಮ ಜೀವನದ ಬಗ್ಗೆ ನಿರ್ಧಾರಗಳನ್ನು ಮಾಡುತ್ತೇವೆ. ನಿರ್ಧಾರ ಮಾಡುವ ಮೊದಲು...
Gold Price: ಗುಡ್ ನ್ಯೂಸ್, ಹೊಸ ವರ್ಷದಂದೇ ಚಿನ್ನದ ಬೆಲೆಯಲ್ಲಿ ಇಳಿಕೆ
ಗುರುವಾರ, 1 ಜನವರಿ 2026
ಬೆಂಗಳೂರು: ಹೊಸ ವರ್ಷದ ಮೊದಲ ದಿನವೇ ಚಿನ್ನ ಖರೀದಿದಾರರಿಗೆ ಗುಡ್ ನ್ಯೂಸ್. ಇಂದು ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ...
ಬೆಂಗಳೂರು ನ್ಯೂ ಇಯರ್ ಪಾರ್ಟಿ: ಕುಡಿದ ಮತ್ತಿನಲ್ಲಿ ತೂರಾಟ, ರಸ್ತೆಯಲ್ಲೇ ಯುವಜನರ ರಂಪಾಟ Video
ಗುರುವಾರ, 1 ಜನವರಿ 2026
ಬೆಂಗಳೂರು: ಇತ್ತೀಚೆಗೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ಎಂದರೆ ಅದು ಎಣ್ಣೆ ಪಾರ್ಟಿಯಂತೆ ಭಾಸವಾಗುತ್ತಿದೆ....
ಮುಂದಿನ ಸುದ್ದಿ
Author||Webdunia Hindi Page 2
Show comments