Astrology Fengshui Tips 0706 27 1070627042_1.htm

Select Your Language

Notifications

webdunia
webdunia
webdunia
webdunia

ಕೊಠಡಿಯ ಬಾಗಿಲುಗಳು

ಫೆಂಗ್‌ಶುಯಿ
* ಮನೆಯ ಒಳಗಿನ ಕೊಠಡಿಯ ಬಾಗಿಲುಗಳು ಪೂರ್ವ ದಿಕ್ಕಿನೆಡೆಗೆ ಮುಖಮಾಡಿರಬೇಕು.

*ಪಶ್ಚಿಮ ಮತ್ತು ದಕ್ಷಿಣ ಗೋಡೆಯ ಮೇಲೆ ಕನ್ನಡಿ ತೂಗು ಹಾಕುವುದು ಅಶುಭ.

*ಸ್ನಾನ ಮತ್ತು ಶೌಚ ಗೃಹಗಳು ದಕ್ಷಿಣ ಅಧವಾ ಪೂರ್ವ ದಿಕ್ಕಿನಲ್ಲಿದ್ದರೆ ಉತ್ತಮ.

* ಮಲಗುವಾಗ ತಲೆಯನ್ನು ಪಶ್ಚಿಮ ಅಧವಾ ದಕ್ಷಿಣದ ಕಡೆಗೆ ಇರಿಸಿ ಮಲಗಬೇಕು.

Share this Story:

Follow Webdunia kannada