Article Vegetarian %e0%b2%9a%e0%b2%bf%e0%b2%a4%e0%b3%8d%e0%b2%b0%e0%b2%be%e0%b2%a8%e0%b3%8d%e0%b2%a8 109051600080_1.htm

Select Your Language

Notifications

webdunia
webdunia
webdunia
webdunia

ಚಿತ್ರಾನ್ನ

ಚಿತ್ರಾನ್ನ
ಬೇಕಾಗುವ ಸಾಮಗ್ರಿಗಳು: ಅನ್ನ, ಕೊಬ್ಬರಿ, ಮೆಣಸಿನಕಾಯಿ,ಅರಸಿನ,ಉಪ್ಪು, ಇಂಗು,ಸಾಸಿವೆ,ಎಣ್ಣೆ.

ಮಾಡುವ ವಿಧಾನ : ಕೊಬ್ಬರಿ ಮೆಣಸಿನಕಾಯಿ, ಇಂಗು ಸಾಸಿವೆ, ಅರಿಶಿನ ಚೆನ್ನಾಗಿ ರುಬ್ಬಿಕೊಳ್ಳಿ. ಒಗ್ಗರಣೆ ಮಾಡಿಕೊಂಡು ಅರೆದ ಮಸಾಲೆಯನ್ನು ಚೆನ್ನಾಗಿ ಬಾಡಿಸಿ. ನಂತು ಮಸಾಲೆಯನ್ನು ಅನ್ನಕ್ಕೆ ಹಾಕಿ ಕಲಿಸಿ ನಿಂಬೆಹಣ್ಣು ಹಿಂಡಬೇಕು.

Share this Story:

Follow Webdunia kannada