Select Your Language

Notifications

webdunia
webdunia
webdunia
webdunia

ಮೊದಲ ರಾತ್ರಿಗೆ ಸಜ್ಜಾದ ಹೆಣ್ಣಿಗೆ ಟಿಪ್ಸ್!

ಮೊದಲ ರಾತ್ರಿಗೆ ಸಜ್ಜಾದ ಹೆಣ್ಣಿಗೆ ಟಿಪ್ಸ್!
ಬೆಂಗಳೂರು , ಶನಿವಾರ, 8 ಸೆಪ್ಟಂಬರ್ 2018 (09:34 IST)
ಬೆಂಗಳೂರು: ಮದುವೆಗೆ ಮುಂಚೆ ಸಂಗಾತಿ ಎಷ್ಟೇ ಪರಿಚಿತನಾಗಿದ್ದರೂ ಮೊದಲ ರಾತ್ರಿ ಎನ್ನುವ ಆತಂಕ ಹೆಣ್ಣಿಗೆ ಇದ್ದೇ ಇರುತ್ತದೆ. ಮೊದಲ ರಾತ್ರಿಗೆ ಸಜ್ಜಾದ ಹೆಣ್ಣಿಗೆ ಒಂದಿಷ್ಟು ಟಿಪ್ಸ್ ಇಲ್ಲಿದೆ ನೋಡಿ.

ಮೊದಲ ರಾತ್ರಿ ಎಂದರೆ ಸೆಕ್ಸ್ ಅಲ್ಲ!
ಮೊದಲ ರಾತ್ರಿ ಎಂದರೆ ಸೆಕ್ಸ್ ಒಂದೇ ವಿಚಾರವಲ್ಲ. ಮೊದಲ ರಾತ್ರಿಯಲ್ಲಿ ಸಮಾಗಮ ನಡೆಸಲೇಬೇಕೆಂದೇನಿಲ್ಲ. ಇದು ಒಬ್ಬರಿಗೊಬ್ಬರು ಅರಿಯಲು ಒಂದು ವೇದಿಕೆಯಷ್ಟೇ. ನಿಮ್ಮ ಮನಸ್ಸಿನ ಭಾವನೆಗಳನ್ನು ಸಂಗಾತಿ ಜತೆ ಮುಕ್ತವಾಗಿ ಹಂಚಿಕೊಳ್ಳಬಹುದು.

ರಿಲ್ಯಾಕ್ಸ್ ಆಗಿ!
ಮೊದಲು ಆತಂಕ ಬಿಡಿ. ಸಂಗಾತಿ ನಿಮ್ಮವನೇ ಆಗಿರುವಾಗ ಆತನಲ್ಲಿ ನಿಮಗನಿಸಿದ್ದನ್ನು ಹೇಳುವ ಸ್ವಾತಂತ್ರ್ಯವೂ ಇರುತ್ತಲ್ಲವೇ? ಆತಂಕದಲ್ಲೇ ರೂಂ ಒಳಗೆ ಕಾಲಿಟ್ಟರೆ ಎಲ್ಲವೂ ಅಯೋಮಯವಾಗುವುದು ಖಚಿತ!

ಏನಾದರೂ ತಪ್ಪಾದರೆ?!
ಫಸ್ಟ್ ಇಂಪ್ರೆಷನ್ ಆಲ್ವೇಸ್ ಬೆಸ್ಟ್ ಇಂಪ್ರೆಷನ್ ಎನ್ನುವುದೇನೋ ನಿಜ. ಹಾಗಂತ ಮೊದಲ ರಾತ್ರಿಯೇ ಗಂಡನ ಜತೆ ನಡೆದುಕೊಳ್ಳುವಾಗ, ರೊಮ್ಯಾನ್ಸ್ ಮಾಡುವಾಗ ಆತ ಏನು ಅಂದುಕೊಳ್ಳುತ್ತಾನೋ ಎಂಬ ಆತಂಕ ಬೇಡ. ಇಲ್ಲಿ ಹೇಗಿದ್ದರೂ ನಡೆಯುತ್ತದೆ!

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ನಿಯಮಿತವಾಗಿ ಸೆಕ್ಸ್ ಮಾಡುತ್ತಿದ್ದೀರಾ? ಹಾಗಿದ್ದರೆ ಇಲ್ಲಿದೆ ಗುಡ್ ನ್ಯೂಸ್!