ಸೆಕ್ಸ್ ಮಾಡುವಾಗ ಪತಿಯ ಮರ್ಮಾಂಗವನ್ನೇ ಕತ್ತರಿಸಿದ ಪತ್ನಿ

ಗುರುವಾರ, 6 ಸೆಪ್ಟಂಬರ್ 2018 (13:54 IST)
ಕಝಾಕಿಸ್ತಾನ್ : ಸಾಮಾನ್ಯವಾಗಿ ಮಹಿಳೆಯರಿಗೆ ತಮ್ಮ ಪತಿ ಬೇರೆ ಮಹಿಳೆಯ ಅಂದವನ್ನು ಹೊಗಳಿದಾಗ ಕೋಪಬರುವುದು ಸಹಜ. ಅದೇರೀತಿಯ ಘಟನೆ ಕಝಾಕಿಸ್ತಾನ್ ನಲ್ಲಿ ನಡೆದಿದ್ದು, ಬೇರೊಬ್ಬ ಮಹಿಳೆಯ ಅಂದವನ್ನು ಹೊಗಳಿದ್ದಕ್ಕೆ ಮಹಿಳೆಯೊಬ್ಬಳು ತನ್ನ ಪತಿಗೆ ಮಾಡಿರುವುದನ್ನು  ಕೇಳಿದರೆ ಶಾಕ್ ಆಗ್ತಿರಾ.


ಹೌದು. ಕಝಾಕಿಸ್ತಾನ್ ನಲ್ಲಿ 36 ವರ್ಷದ ವಯಸ್ಸಿನ ಝನ್ನಾ ನರ್ಝಾನೊವಾ ಎಂಬ  ಮಹಿಳೆ  ವೃತ್ತಿಯಲ್ಲಿ  ಬ್ಯೂಟಿಶಿಯನ್ ಆಗಿದ್ದು, ಈಕೆ ಲೈಂಗಿಕ ಕ್ರಿಯೆಯ ವೇಳೆ ತನ್ನ ಪತಿಯ ವೃಷಣಗಳನ್ನೆ ಕತ್ತರಿಸಿದ್ದಾಳೆ. ಇದಕ್ಕೆ ಕಾರಣವೆನೆಂದರೆ ಆಕೆಯ ಪತಿ ತನ್ನ ಸಹೋದರಿಗೆ ಬೇರೊಬ್ಬ ಮಹಿಳೆಯ ಫೋಟೋವನ್ನು ಕಳುಹಿಸಿ ಆಕೆ ಸೌಂದರ್ಯವನ್ನು ಹೊಗಳಿದ್ದಾನೆ. ಈ ವಿಚಾರ ತಿಳಿದ ಝನ್ನಾ ನರ್ಝಾನೊವಾ ಲೈಂಗಿಕ ಕ್ರಿಯೆಯ ವೇಳೆ ತನ್ನ ಪತಿಗೆ ನಿದ್ರೆ ಮಾತ್ರೆ ನೀಡಿ ನಂತರ ಆತನ ವೃಷಣವನ್ನು ಕತ್ತರಿಸಿದ್ದಾಳೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ದಲಿತ ಪದಬಳಕೆಗೆ ಬ್ರೇಕ್; ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋಟ್ ಮೊರೆ ಹೋದ ಕೇಂದ್ರ ಸಚಿವ