ಸುಮಧುರ ಲೈಂಗಿಕ ಜೀವನಕ್ಕೆ ಇಲ್ಲಿದೆ ಒಂದಷ್ಟು ಟಿಪ್ಸ್

Webdunia
ಗುರುವಾರ, 1 ಮಾರ್ಚ್ 2018 (06:47 IST)
ಬೆಂಗಳೂರು: ಸೆಕ್ಸ್ ಗೆ ಸಂಬಂಧಿಸಿದಂತೆ ಹೆಣ್ಣು ಗಂಡಿನ ಅಭಿಪ್ರಾಯಗಳು ಬೇರೆಯದ್ದೆ ಆಗಿರುತ್ತದೆ. ಇಬ್ಬರ ಮನಸ್ಸು ಬೆರೆತರೆ ಮಾತ್ರ ಲೈಂಗಿಕ ಕ್ರಿಯೆಯೂ ಸಂತೃಪ್ತಿ ತರುತ್ತದೆ. ಇಲ್ಲಿ ದೇಹದ ಜತೆಗೆ ಮನಸ್ಸೂ ಕೂಡ ಮುಖ್ಯವಾಗಿರುತ್ತದೆ.


ಸೆಕ್ಸ್ ತೃಪ್ತಿದಾಯಕವಾಗಿರಬೇಕು: ಯಾವುದೋ ಒಂದು ಒತ್ತಡದಿಂದ, ಅಥವಾ ಇದೊಂದು ಕೆಲಸ ಎಂಬ ಭಾವನೆಯಿಂದ ಲೈಂಗಿಕ ಕ್ರೀಯೆಯಲ್ಲಿ ತೊಡಗಬಾರದು. ಇಬ್ಬರ ಮನಸ್ಸು ಹದವಾಗಿ ಬೆರೆತು, ಖುಷಿಯಾಗಿ ಲೈಂಗಿಕ ಕ್ರೀಯೆಯಲ್ಲಿ ತೊಡಗಿದರೆ ಮಾತ್ರ ತೃಪ್ತಿದಾಯಕ ಅನುಭವ ಉಂಟಾಗುತ್ತದೆ.


ಲೈಂಗಿಕ ಪರಾಕಾಷ್ಠೆ ಅನಿವಾರ್ಯವಲ್ಲ :  ತನ್ನ ಸಂಗಾತಿಯನ್ನು ಉದ್ರೇಕಗೊಳಿಸುವುದೇ ನಿಜವಾದ ಲೈಂಗಿಕ ಕ್ರೀಯೆಯಲ್ಲ. ಯಾವಾಗಲೂ ಇದರ ಅವಶ್ಯಕತೆ ಇರುವುದಿಲ್ಲ. ಸಂಗಾತಿಯು ಯಾವುದನ್ನು ಇಚ್ಛಿಸುತ್ತಾರೋ ಅದರ ಬಗ್ಗೆ ಮಾತನಾಡಿ ಆಮೇಲೆ ಮುಂದುವರಿಯಿರಿ.


ಸಂಗಾತಿಯನ್ನು ಹೊಗಳಿ: ನಿಮ್ಮ ಸಂಗಾತಿಯನ್ನು ಪರಸ್ಪರ ಸಕಾರಾತ್ಮಕವಾಗಿ ಹೊಗಳಿ. ಇದರಿಂದ ಅವರೂ ಸಂತುಷ್ಟರಾಗುತ್ತಾರೆ. ಜತೆಗೆ ಕೀಳರಿಮೆಯಿಂದ ಹೊರ ಬರುತ್ತಾರೆ. ಆಗ ನಿಮ್ಮ ದಾಂಪತ್ಯ ಸುಮಧರುರವಾಗಿರುತ್ತದೆ.



ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮಕ್ಕಳಲ್ಲಿ ಒತ್ತಡ ನಿವಾರಣೆಗೆ ಇದು ಬೆಸ್ಟ್ ದಾರಿ

ರಾತ್ರಿ ನಿದ್ದೆ ಬರುತ್ತಿಲ್ಲವೆಂದರೆ ಯಾವುದೇ ಕಾರಣಕ್ಕೂ ಮಲಗುವಾಗ ಈ ತಪ್ಪು ಮಾಡಬೇಡಿ

ಋತುಚಕ್ರದ ನೋವಿಗೆ ದಿಡೀರ್ ಮುಕ್ತಿ ಬೇಕೆಂದರೆ ಹೀಗೆ ಮಾಡಿ

ಉದ್ದಿನ ದೋಸೆ ತಿಂದು ಬೇಜಾರಾಗಿದ್ರೆ ಈ ರೀತಿ ಒಮ್ಮೆ ಟ್ರೈ ಮಾಡಿ

ಮಕ್ಕಳ ದಿನಾಚರಣೆ ಸ್ಪೆಷಲ್: ನಿಮ್ಮ ಮಕ್ಕಳು ಹೀಗಿದ್ದರೆ ಉದಾಸೀನ ಬೇಡ

ಮುಂದಿನ ಸುದ್ದಿ