ಬೆಡ್ ರೂಂನಲ್ಲಿ ಸಂಗಾತಿ ಬಳಿ ಹೇಳಬಹುದಾದ ಹಾಟ್ ವಿಚಾರಗಳು ಇವು!

Webdunia
ಸೋಮವಾರ, 3 ಸೆಪ್ಟಂಬರ್ 2018 (09:59 IST)
ಬೆಂಗಳೂರು: ಬೆಡ್ ರೂಂನಲ್ಲಿ ರೊಮ್ಯಾಂಟಿಕ್ ಮೂಡ್ ಹೆಚ್ಚಿಸಬೇಕೆಂದರೆ ಸಂಗಾತಿ ಕಿವಿಯಲ್ಲಿ ಇಂತಹ ವಿಚಾರಗಳನ್ನು ಹೇಳಲೇಬೇಕು. ಅವು ಯಾವುವು ಗೊತ್ತಾ?

ನೀನು ತುಂಬಾ ಹಾಟ್
ಸಂಗಾತಿಯ ದೇಹ ಸೌಂದರ್ಯವನ್ನು ಹೊಗಳುವುದು ತುಂಬಾ ಮುಖ್ಯ. ಅವರು ಹೇಗೆಯೇ ಕಾಣುತ್ತಿರಲಿ, ನೀನು ತುಂಬಾ ಹಾಟ್ ಎಂದು ಹೇಳುವ ಒಂದೇ ಒಂದು ಶಬ್ಧ ಮ್ಯಾಜಿಕ್ ಮಾಡಬಲ್ಲದು.

ಹಳೇ ರೊಮ್ಯಾನ್ಸ್ ನೆನಪಿಸುವುದು
ಹಿಂದೆ ಯಾವತ್ತೋ ಒಂದು ದಿನ ಕಳೆದ ರೊಮ್ಯಾಂಟಿಕ್ ಕ್ಷಣಗಳನ್ನು ನೆನಪಿಸಿಕೊಳ‍್ಳುವುದು. ಅಂದು ಆಡಿದ ಮಾತುಗಳು, ವರ್ತನೆಗಳನ್ನು ಮತ್ತೆ ಸಂಗಾತಿಗೆ ನೆನಪಿಸುವುದು.

ನನ್ನ ಕನಸಿನಲ್ಲಿ..!
ನಿನ್ನ ಬಗ್ಗೆ ನೆನಪು ಮಾಡಿಕೊಳ್ಳುತ್ತಿದ್ದರೆ ನಿದ್ದೆಯೇ ಬರಲ್ಲ ಎಂದು ಬಿಡಿ ಸಾಕು! ಕನಸಲೂ ನೀನೇ, ಮನಸ್ಸಲ್ಲೂ ನೀನೇ ಎಂದರೆ ಸಂಗಾತಿ ಕರಗಿ ಬಿಡುತ್ತಾರೆ!

ಕೆಣಕಬೇಡ
ಸಂಗಾತಿ ಆಡುವ ರೊಮ್ಯಾಂಟಿಕ್ ಆಟಗಳನ್ನು ನೋಡಿ ಏನು ನನ್ನನ್ನು ಕೆಣಕುತ್ತಿದ್ದೀಯಾ ಎಂದು ಕಾಲೆಳೆಯಿರಿ! ಬೇರೆಯದೇ ಮೂಡ್ ಕ್ರಿಯೇಟ್ ಆಗುತ್ತದೆ!

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ಮೊಸರು ಸೇವಿಸಬಹುದೇ, ಆಯುರ್ವೇದ ಏನು ಹೇಳುತ್ತದೆ

ಚಳಿಗಾಲದಲ್ಲಿ ಹಿಮ್ಮಡಿ ಒಡೆಯುವುದಕ್ಕೆ ಕ್ವಿಕ್ ಆಗಿ ಹೀಗೆ ಮಾಡಿ

ಮಕ್ಕಳಲ್ಲಿ ಒತ್ತಡ ನಿವಾರಣೆಗೆ ಇದು ಬೆಸ್ಟ್ ದಾರಿ

ರಾತ್ರಿ ನಿದ್ದೆ ಬರುತ್ತಿಲ್ಲವೆಂದರೆ ಯಾವುದೇ ಕಾರಣಕ್ಕೂ ಮಲಗುವಾಗ ಈ ತಪ್ಪು ಮಾಡಬೇಡಿ

ಋತುಚಕ್ರದ ನೋವಿಗೆ ದಿಡೀರ್ ಮುಕ್ತಿ ಬೇಕೆಂದರೆ ಹೀಗೆ ಮಾಡಿ

ಮುಂದಿನ ಸುದ್ದಿ
Show comments