Publish Date: Mon, 03 Sep 2018 (09:59 IST)
Updated Date: Mon, 03 Sep 2018 (10:00 IST)
ಬೆಂಗಳೂರು: ಬೆಡ್ ರೂಂನಲ್ಲಿ ರೊಮ್ಯಾಂಟಿಕ್ ಮೂಡ್ ಹೆಚ್ಚಿಸಬೇಕೆಂದರೆ ಸಂಗಾತಿ ಕಿವಿಯಲ್ಲಿ ಇಂತಹ ವಿಚಾರಗಳನ್ನು ಹೇಳಲೇಬೇಕು. ಅವು ಯಾವುವು ಗೊತ್ತಾ?
ನೀನು ತುಂಬಾ ಹಾಟ್
ಸಂಗಾತಿಯ ದೇಹ ಸೌಂದರ್ಯವನ್ನು ಹೊಗಳುವುದು ತುಂಬಾ ಮುಖ್ಯ. ಅವರು ಹೇಗೆಯೇ ಕಾಣುತ್ತಿರಲಿ, ನೀನು ತುಂಬಾ ಹಾಟ್ ಎಂದು ಹೇಳುವ ಒಂದೇ ಒಂದು ಶಬ್ಧ ಮ್ಯಾಜಿಕ್ ಮಾಡಬಲ್ಲದು.
ಹಳೇ ರೊಮ್ಯಾನ್ಸ್ ನೆನಪಿಸುವುದು
ಹಿಂದೆ ಯಾವತ್ತೋ ಒಂದು ದಿನ ಕಳೆದ ರೊಮ್ಯಾಂಟಿಕ್ ಕ್ಷಣಗಳನ್ನು ನೆನಪಿಸಿಕೊಳ‍್ಳುವುದು. ಅಂದು ಆಡಿದ ಮಾತುಗಳು, ವರ್ತನೆಗಳನ್ನು ಮತ್ತೆ ಸಂಗಾತಿಗೆ ನೆನಪಿಸುವುದು.
ನನ್ನ ಕನಸಿನಲ್ಲಿ..!
ನಿನ್ನ ಬಗ್ಗೆ ನೆನಪು ಮಾಡಿಕೊಳ್ಳುತ್ತಿದ್ದರೆ ನಿದ್ದೆಯೇ ಬರಲ್ಲ ಎಂದು ಬಿಡಿ ಸಾಕು! ಕನಸಲೂ ನೀನೇ, ಮನಸ್ಸಲ್ಲೂ ನೀನೇ ಎಂದರೆ ಸಂಗಾತಿ ಕರಗಿ ಬಿಡುತ್ತಾರೆ!
ಕೆಣಕಬೇಡ
ಸಂಗಾತಿ ಆಡುವ ರೊಮ್ಯಾಂಟಿಕ್ ಆಟಗಳನ್ನು ನೋಡಿ ಏನು ನನ್ನನ್ನು ಕೆಣಕುತ್ತಿದ್ದೀಯಾ ಎಂದು ಕಾಲೆಳೆಯಿರಿ! ಬೇರೆಯದೇ ಮೂಡ್ ಕ್ರಿಯೇಟ್ ಆಗುತ್ತದೆ!
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.