ಗರಿಷ್ಠ ಐದು ಬಾಗಿಲುಗಳು ಮಾತ್ರ ತೆರೆದಿರಲಿ..ಮಾಹಿತಿ ಇಲ್ಲಿದೆ

ಶನಿವಾರ, 3 ಸೆಪ್ಟಂಬರ್ 2016 (10:01 IST)
ಕೆಲವು ಸಣ್ಣಪುಟ್ಟ ವಿಚಾರಗಳನ್ನು ಅನುಸರಿಸುವ ಮೂಲಕ ಮನೆಯಲ್ಲಿ ಹೆಚ್ಚು ನೆಮ್ಮದಿ ಮೂಡಿಸಬಹುದು. ಈ ಕೆಳಗಿನ ಅಂಶಗಳನ್ನು ಮನದಲ್ಲಿರಿಸಿಕೊಳ್ಳಿ.
*ಮನೆಯಲ್ಲಿ ಗರಿಷ್ಠ ಐದು ಬಾಗಿಲುಗಳು ಮಾತ್ರ ತೆರೆದಿರಲಿ
 
*ಬೆಡ್ ರೂಮಲ್ಲಿ ಟೀವಿ ಇರಿಸುವುದು ಸೂಕ್ತವಲ್ಲ
 
*ಬೆಡ್ ರೂಮಿನಲ್ಲಿ ನೀರಿರುವ ಯಾವುದೇ ವಸ್ತು ಅಥವಾ ಸಸಿಗಳನ್ನು ಇರಿಸಬೇಡಿ
 
*ಲೀವಿಂಗ್ ರೂಮಿನ ದಕ್ಷಿಣ ಗೋಡೆಯ ಮೇಲೆ ಪ್ರಜ್ವಲಿಸುವ ಸೂರ್ಯೋದಯ ಚಿತ್ರವಿರಲಿ
 
* ಮುಳ್ಳಿನ ಕಳ್ಳಿಗಿಡ ಅಥವಾ ಇನ್ಯಾವುದೇ ಚುಚ್ಚುವಂತಹ ಗಿಡಗಳನ್ನು ಮನೆಯೊಳಗೆ ಇರಿಸುವುದು ಬೇಡ
 
*ಅಡುಗೆ ಮನೆಯಲ್ಲಿ ಕನ್ನಡಿ ಬೇಡವೇ ಬೇಡ
 
*ಪೊರಕೆ ಮತ್ತು ನೆಲಉಜ್ಜುವ ಮಾಪ್‌ಗಳನ್ನು ಅಡುಗೆ ಮನೆಯಲ್ಲಿ ಕಣ್ಣಿಗೆ ಕಾಣದಂತೆ ಇರಿಸಿ
 
*ತ್ರಿಕೋನ, ಅಂಡಾಕಾರ ಇಲ್ಲವೇ ವೃತ್ತಾಕಾರದ ಕೋಣೆ ಇರಲೇಬಾರದು.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಮಚ್ಚೆ ಇದ್ದರೆ ಏನು ಆಗುತ್ತೆ.. ಓದಿ