Select Your Language

Notifications

webdunia
webdunia
webdunia
webdunia

ನಿರ್ಮಲಾ ಬಜೆಟ್ 2021 ಭಾಗ-1 ಮುಖ್ಯಾಂಶಗಳು

ನಿರ್ಮಲಾ ಬಜೆಟ್ 2021 ಭಾಗ-1 ಮುಖ್ಯಾಂಶಗಳು
ನವದೆಹಲಿ , ಸೋಮವಾರ, 1 ಫೆಬ್ರವರಿ 2021 (12:28 IST)
ನವದೆಹಲಿ: 2021 ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಭಾಗ-1 ರಲ್ಲಿ ಕೃಷಿ, ಕೈಗಾರಿಕೆ, ಆರೋಗ್ಯ ವಲಯಕ್ಕೆ ವಿವಿಧ ಕೊಡುಗೆಗಳನ್ನು ನೀಡಿದ್ದಾರೆ. ಅವರು ಬಜೆಟ್ ನಲ್ಲಿ ಪ್ರಸ್ತಾಪಿಸಿದ ಪ್ರಮುಖ ಅಂಶಗಳು ಇಲ್ಲಿದೆ.


  • ಭತ್ತ ಖರೀದಿಗೆ 1 ಲಕ್ಷ 72 ಸಾವಿರ ಕೋಟಿ ಅನುದಾನ
  • ಗೋಧಿ ಬೆಳೆಗಾರರಿಗೆ 62 ಸಾವಿರ ಕೋಟಿ ಅನುದಾನ
  • ಆರೋಗ್ಯ ಕ್ಷೇತ್ರಕ್ಕೆ 2.73 ಲಕ್ಷ ಕೋಟಿ ರೂ. ಮೀಸಲು
  • ಸ್ವಚ್ಛ ಭಾರತ ಯೋಜನೆಗೆ 1,41,000 ಕೋಟಿ ರೂ.
  • ಪಶು ಸಂಗೋಪನೆ, ಡೈರಿ, ಮೀನುಗಾರಿಗೆ 40 ಸಾವಿರ ಕೋಟಿ ಅನುದಾನ
  • ಎಲ್ಲಾ ರಾಜ್ಯಗಳಿಗೂ ಸ್ವಾಮಿತ್ವ ಯೋಜನೆ
  • 8,500 ಕೋಟಿ ಕಿ.ಮೀ. ಹೆದ್ದಾರಿ ನಿರ್ಮಾಣ
  • ಧಾನ್ಯಗಳ ಖರೀದಿಗೆ 10,500 ಕೋಟಿ
  • ಕೃಷಿಕರಿಗೆ ಸಾಲ ನೀಡಲು 16.5 ಲಕ್ಷ ಕೋಟಿ ನಿಗದಿ
  • ವಿದ್ಯುತ್ ವಲಯ ಸುಧಾರಣೆಗೆ 3 ಲಕ್ಷಕ್ಕೂ ಅಧಿಕ ಕೋಟಿ ಮೀಸಲು
  • ಯಾರಿಂದ ಬೇಕಾದರೂ ವಿದ್ಯುತ್ ಖರೀದಿಸಲು ಅವಕಾಶ
  • ಜಮ್ಮು ಕಾಶ್ಮೀರದಲ್ಲೂ ಗ್ಯಾಸ್ ಪೈಪ್ ಲೈನ್ ಅಳವಡಿಕೆ
  • ಎಪಿಎಂಸಿಗಳಿಗೆ ಕೃಷಿ ಮೂಲ ಸೌಕರ್ಯ ಫಂಡ್ ನೀಡಿಕೆ
  • ಮಧ್ಯಮ ಮತ್ತು ಸಣ್ಣ ಕೈಗಾರಿಕೆಗಳಿಗೆ 15,700 ಕೋಟಿ ರೂ.
  • ಬೆಂಗಳೂರು ಮೆಟ್ರೋಗೆ 14 ಸಾವಿರ ಕೋಟಿ
  • ಎನ್ ಜಿಒ ಸಹಭಾಗಿತ್ವದಲ್ಲಿ 100 ಸೈನಿಕ್ ಶಾಲೆಗಳ ಸ್ಥಾಪನೆ
  • ವಲಸೆ ಕಾರ್ಮಿಕರು, ಅಸಂಘಟಿತ ಕಾರ್ಮಿಕರ ನೆರವಿಗೆ ಪೋರ್ಟಲ್ ಸ್ಥಾಪನೆ
  • ಎಸ್ ಸಿ, ಎಸ್ ಟಿಯ 10 ನೇ ತರಗತಿ ವಿದ್ಯಾರ್ಥಿಗಳ ಸ್ಕಾಲರ್ ಶಿಪ್ ಗೆ 35 ಸಾವಿರ ಕೋಟಿ.
  • ಡಿಜಿಟಲ್ ಪೇಮೆಂಟ್ ಯೋಜನೆಗೆ 1,500 ಕೋಟಿ.
  • 2021 ಡಿಸೆಂಬರ್ ನಲ್ಲಿ ಚಂದ್ರಯಾನ
  • ಸ್ಕಿಲ್ ಇಂಡಿಯಾ ಯೋಜನೆಗೆ 3 ಸಾವಿರ ಕೋಟಿ

Share this Story:

Follow Webdunia kannada

ಮುಂದಿನ ಸುದ್ದಿ

2021-22ನೇ ಸಾಲಿನ ಕೇಂದ್ರ ಬಜೆಟ್ ನಲ್ಲಿ ರೈತರಿಗೆ ಬಂಪರ್ ಕೊಡುಗೆ