Publish Date: Thu, 27 Jan 2022 (12:53 IST)
Updated Date: Thu, 27 Jan 2022 (12:55 IST)
ಇಂದು ಬೆಂಗಳೂರಿನ ಹಲವೆಡೆ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆ ವಿದ್ಯುತ್ ಕಡಿತಗೊಳಿಸುತ್ತಿದೆ.
ಹಾಗಿದ್ರೆ ಬೆಂಗಳೂರಿನ ಯಾವ ಯಾವ ಪ್ರದೇಶದಲ್ಲಿ ಇಂದು ಕಾಲ ವಿದ್ಯುತ್ ವ್ಯತ್ಯಯವಾಗಲಿದೆ ಎಂಬ ಮಾಹಿತಿ ಇಲ್ಲಿದೆ.
ಉತ್ತರಹಳ್ಳಿ ರಸ್ತೆ, ಕೋಡಿಪಾಳ್ಯ, ಅನ್ನಪೂರ್ಣೇಶ್ವರಿ ಲೇಔಟ್, ಭೂಮಿಕ ಲೇಔಟ್, ಪಟ್ಟಣಗೆರೆ, ಬಿ.ಎಚ್.ಇ.ಎಲ್. ಲೇಔಟ್, ಹರ್ಷ ಲೇಔಟ್, ವಿದ್ಯಾಪೀಠ ರಸ್ತೆ, ಬಿ.ಜಿ.ಎಸ್. ಆಸ್ಪತ್ರೆ ರಸ್ತೆ, ಮೈಸೂರು ಹೈವೆ, ಸಿದ್ದಾರ್ಥ ಶಾಲೆ ರಸ್ತೆ, ಮುನೇಶ್ವರ ಲೇಔಟ್, ಪ್ರಸನ್ನ ಲೇಔಟ್, ಮಾರುತಿನಗರ, ಕೆಂಪೇಗೌಡ ನಗರ, ಸನ್ಸಿಟಿ, ಬಿ.ಡಿ.ಕಾಲೊನಿ, ಗಾಂಧಿನಗರ, ಉಲ್ಲಾಳನಗರ, ಭುವನೇಶ್ವರಿನಗರ, ದೊಡ್ಡಬಸ್ತಿ ಮುಖ್ಯರಸ್ತೆ,
ಕಲ್ಯಾಣಿ ಲೇಔಟ್, ಆರ್.ಆರ್.ಲೇಔಟ್, ಉಪಾಧ್ಯಾಯ ಲೇಔಟ್, ಕುವೆಂಪು ಮುಖ್ಯರಸ್ತೆ, ಜಿ.ಕೆ.ಗಲ್ಲಿ ರಸ್ತೆ, ಗಂಗಾನಗರ, ಯಮುನಾಗರ ಶಾಲೆ, ಬಿ.ಇ.ಎಲ್. 1 ಮತ್ತು 2ನೇ ಹಂತ, ಗಾಂಧಿ ಪಾರ್ಕ್–1, ಸರ್.ಎಂ.ವಿ. 3 ಮತ್ತು 5ನೇ ಬ್ಲಾಕ್, ಭವಾನಿನಗರ, ಅಮ್ಮ ಆಶ್ರಮ ರಸ್ತೆ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಪವರ್ ಕಟ್ ಸಮಸ್ಯೆ ಇರಲಿದೆ.
ಬಾಲಾಜಿ ನಗರ, ಬಿಸ್ಮಿಲ್ಲಾ ನಗರ, ಸಿದ್ದಗುಂಟೆಪಾಳ್ಯ ಮತ್ತು ಕುವೆಂಪು ರಸ್ತೆ, ಕಮ್ಮನಹಳ್ಳಿ ರಸ್ತೆ, ಆರ್ ಎಸ್ ಪಾಳ್ಯ ಸೇರಿದಂತೆ ಸಾಯಿ ಶಕ್ತಿ ಬಡಾವಣೆ, ಬೆಟ್ಟದಾಸಪುರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು ಬೆಸ್ಕಾಂ ಮಾಹಿತಿ ನೀಡಿದೆ.