Select Your Language

Notifications

webdunia
webdunia
webdunia
webdunia

ಪ್ರಧಾನಿ ಅಭ್ಯರ್ಥಿಗೆ ಮಮತಾ ಬ್ಯಾನರ್ಜಿ ಹೆಸರು: ಪ.ಬಂಗಾಳ ಸಿಎಂ ಹೇಳಿದ್ದೇನು?

ಪ್ರಧಾನಿ ಅಭ್ಯರ್ಥಿಗೆ ಮಮತಾ ಬ್ಯಾನರ್ಜಿ ಹೆಸರು: ಪ.ಬಂಗಾಳ ಸಿಎಂ ಹೇಳಿದ್ದೇನು?
ನವದೆಹಲಿ , ಗುರುವಾರ, 2 ಆಗಸ್ಟ್ 2018 (09:17 IST)
ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹೊರತಾದ ಮಿತ್ರ ಪಕ್ಷಗಳು ಒಂದಾಗಿ ಸರ್ಕಾರ ರಚಿಸುವಂತಾದರೆ ಪ್ರಧಾನಿ ಅಭ್ಯರ್ಥಿಯಾಗಿ ಮಮತಾ ಬ್ಯಾನರ್ಜಿ ಹೊರಹೊಮ್ಮಲಿದ್ದಾರೆಯೇ?

ಈ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೂಡಾ ಒಲವು ಹೊಂದಿದ್ದಾರೆಂಬ ಸುದ್ದಿಗಳಿಗೆ ಸ್ವತಃ ಮಮತಾ ಬ್ಯಾನರ್ಜಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

‘ಮೊದಲು ಚುನಾವಣೆ ಗೆಲ್ಲೋಣ. ಮೊದಲು ಬಿಜೆಪಿಯನ್ನು ಸೋಲಿಸೋಣ. ಆ ಬಳಿಕ ಎಲ್ಲವನ್ನೂ ಕೂತು ಮಾತುಕತೆ ನಡೆಸಿ ನಿರ್ಧರಿಸೋಣ’ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. 2019 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಸಾಮೂಹಿಕ ನಾಯಕತ್ವವಿರಲಿದೆ ಎನ್ನುವ ಮೂಲಕ ಮಮತಾ ಕಾಂಗ್ರೆಸ್ ನೇತೃತ್ವದ ಮಹಾಘಟ ಬಂಧನ್ ಗೆ ತಮ್ಮ ಬೆಂಬಲವಿರುವುದಾಗಿ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಉತ್ತರ ಕರ್ನಾಟಕ ಬಂದ್ ಗೆ ನೀರಸ ಪ್ರತಿಕ್ರಿಯೆ