Select Your Language

Notifications

webdunia
webdunia
webdunia
webdunia

ಯುಜಿಸಿಇಟಿ-2023 : ತಾತ್ಕಾಲಿಕ ಉತ್ತರ ಪ್ರಕಟ

ಯುಜಿಸಿಇಟಿ-2023 : ತಾತ್ಕಾಲಿಕ ಉತ್ತರ ಪ್ರಕಟ
ಬೆಂಗಳೂರು , ಭಾನುವಾರ, 28 ಮೇ 2023 (07:06 IST)
ಬೆಂಗಳೂರು : ಸಿಇಟಿ-2023ರ ಪರೀಕ್ಷೆಯ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಮತ್ತು ಜೀವಶಾಸ್ತ್ರ ವಿಷಯಗಳ ತಾತ್ಕಾಲಿಕ ಸರಿ ಉತ್ತರಗಳನ್ನು ತನ್ನ ವೆಬ್ಸೈಟ್ http://kea.kar.nic.in  ನಲ್ಲಿ ಪ್ರಕಟಿಸಿರುವುದಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಶನಿವಾರ ತಿಳಿಸಿದೆ.
 
ಪ್ರಕಟಿಸಿರುವ ತಾತ್ಕಾಲಿಕ ಸರಿ ಉತ್ತರಗಳಿಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ಕೊಡಲಾಗಿದೆ. ಪ್ರಾಧಿಕಾರದ ಆನ್ಲೈನ್ ಪೋರ್ಟಲ್ ಮೂಲಕ ಮಾತ್ರವೇ ದಿನಾಂಕ 26-05-2023ರ ಬೆಳಿಗ್ಗೆ 11:00ರಿಂದ ದಿನಾಂಕ 30-05-2023 ಬೆಳಿಗ್ಗೆ 11:00 ರೊಳಗೆ ಆಕ್ಷೇಪಣೆಗಳನ್ನು ಸಲ್ಲಿಸಬಹುದು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್. ರಮ್ಯಾ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ನೂತನ ಸಂಸತ್ ಭವನ ಉದ್ಘಾಟನೆ