Webdunia - Bharat's app for daily news and videos

Install App

ಆಗಸ್ಟ್ ತಿಂಗಳ ಹುಣ್ಣಿಮೆ ಚಂದ್ರನಿಗೆ ʼಸ್ಟರ್ಜಿಯಾನ್ ಮೂನ್ʼ ಎಂದು ಕರೆಯುವುದರ ಕಾರಣ

Webdunia
ಶುಕ್ರವಾರ, 27 ಆಗಸ್ಟ್ 2021 (13:06 IST)
ಈ ಬಾರಿ ಭಾನುವಾರ ಕಂಡುಬಂದ ಚಂದ್ರ, ಸಾಮಾನ್ಯವಾಗಿ ಕಂಡುಬರುವ ಹುಣ್ಣಿಮೆಯ ಚಂದ್ರ ಆಗಿರಲಿಲ್ಲ.

ಭೂಮಿಯ ನೈಸರ್ಗಿಕ ಉಪಗ್ರಹ ಚಂದ್ರ, ಈ ಬಾರಿ ತನ್ನ ಕಾಂತಿಯ ಉತ್ತುಂಗ ತಲುಪಿದ್ದು ವಿಶೇಷ. ಹಾಗಾಗಿಯೇ ಅಮೆರಿಕ, ಯುರೋಪ್ ಬುಡಕಟ್ಟು ಜನರು, ವಿಶೇಷವಾದ ಈ ಚಂದ್ರನ ಗುರುತಿಸಲು ‘sturgeon-moon'ಎಂದು ಹೆಸರಿಟ್ಟಿದ್ದಾರಂತೆ.
ಇದು ಒಂದು ಮೀನಿನ ತಳಿಯ ಹೆಸರಾಗಿದೆ. ಗ್ರೇಟ್ ಲೇಕ್ಸ್, ಲೇಕ್ ಚಾಂಪ್ಲೇನ್ನಲ್ಲಿ ಸಿಗುವ ಬೃಹತ್ ಗಾತ್ರದ ಮೀನು ಇದು. ಇದನ್ನು ಉತ್ತರ ಅಮೆರಿಕದ ನಿವಾಸಿಗಳು 'ಜೀವಂತ ಪಳೆಯುಳಿಕೆ' ಎಂದು ಕೂಡ ಕರೆಯುತ್ತಾರೆ.
ಈ ಮೀನು ಸುಮಾರು 150 ವರ್ಷಗಳವರೆಗೆ ಬದುಕುವ ಸಾಮರ್ಥ್ಯ ಹೊಂದಿದೆಯಂತೆ. ವಿಶ್ವದಲ್ಲಿ ಸ್ಟರ್ಜಿಯಾನ್ ಮೀನುಗಳ ಒಟ್ಟು 29 ತಳಿಗಳನ್ನು ಪತ್ತೆ ಮಾಡಲಾಗಿದೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments