Select Your Language

Notifications

webdunia
webdunia
webdunia
webdunia

ಹಬ್ಬಕ್ಕೆ ಬೆಂಗ್ಳೂರಿನಿಂದ ವಿಶೇಷ ರೈಲು ಸೇವೆ

ಹಬ್ಬಕ್ಕೆ ಬೆಂಗ್ಳೂರಿನಿಂದ ವಿಶೇಷ ರೈಲು ಸೇವೆ
ಬೆಂಗಳೂರು , ಮಂಗಳವಾರ, 25 ಅಕ್ಟೋಬರ್ 2022 (08:45 IST)
ಬೆಂಗಳೂರು : ದೀಪಾವಳಿ  ಹಬ್ಬಕ್ಕೆ ಭಾರತೀಯ ರೈಲ್ವೇ ವಿಶೇಷ 38 ರೈಲುಗಳನ್ನು ಘೋಷಣೆ ಮಾಡಿದೆ.

ಬೆಂಗಳೂರಿನಿಂದ ಕರ್ನಾಟಕದ ವಿವಿಧ ಊರುಗಳಿಗೆ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕರ ಅನುಕೂಲಕ್ಕೆ ವಿಶೇಷ ರೈಲುಗಳ ಸಂಚಾರ ಘೋಷಿಸಿದೆ.

ಬೆಂಗಳೂರಿನಿಂದ ನಿಮ್ಮೂರುಗಳಿಗೆ ದೀಪಾವಳಿ ಹಬ್ಬಕ್ಕೆ ಹೋಗಿ, ವಾಪಾಸ್ ಆಗುವ ಪ್ಲಾನ್ ಮಾಡಿದ್ದರೆ ಈ ವಿಶೇಷ ರೈಲುಗಳಲ್ಲಿ ಬುಕ್ಕಿಂಗ್ ಮಾಡಬಹುದು.

06253 ಮೈಸೂರು- ಟ್ಯೂಟಿಕೋರಿಯನ್ – 21-10-2022- ಒಂದು ದಿನದ ಸೇವೆ
0625 ಟ್ಯೂಟಿಕೋರಿಯನ್ – ಮೈಸೂರು- ಅ. 22-10-2022 – ಟ್ರಿಪ್ 1
06563- ಯಶವಂತಪುರ- ಮುರುಡೇಶ್ವರ- ಅ. 22, 29, ನವೆಂಬರ್ 5ಕ್ಕೆ – 3 ಟ್ರಿಪ್
06564- ಮುರುಡೇಶ್ವರ – ಯಶವಂತಪುರ- ಅ. 23, 30 ಹಾಗೂ ನವೆಂಬರ್ 22ಕ್ಕೆ – 3 ಟ್ರಿಪ್
06565- ಯಶವಂತಪುರ – ತಿರುನೆಲ್ವೇಲಿ- ಅ. 18 ಮತ್ತು 25 – 2 ಟ್ರಿಪ್
06566 – ತಿರುನೆಲ್ವೆಲಿ- ಯಶವಂತಪುರ- ಅ. 19 ಹಾಗೂ 26ಕ್ಕೆ – 2 ಟ್ರಿಪ್
06283- ಯಶವಂತಪುರ- ಕನ್ನೂರು- ಅ. 19, 26 ನವೆಂಬರ್ 2ಕ್ಕೆ- 3 ಟ್ರಿಪ್
06284 – ಕನ್ನೂರು- ಯಶವಂತಪುರ – ಅ. 10, 26 ಹಾಗೂ ನವೆಂಬರ್ 2ಕ್ಕೆ- 3 ಟ್ರಿಪ್
06223 ಶಿವಮೊಗ್ಗ ಟೌನ್ – ಎಂಜಿಆರ್ ಚೆನ್ನೈ ಸೆಂಟ್ರಲ್ – ಅ. 18 ರಿಂದ 30ರ ವರೆಗೆ- 4 ಟ್ರಿಪ್
06224 ಎಂಜಿಆರ್ ಚೆನ್ನೈ ಸೆಂಟ್ರಲ್- ಶಿವಮೊಗ್ಗ ಟೌನ್- ಅ. 19 ರಿಂದ 31ರ ವರಗೆ – 4 ಟ್ರಿಪ್
06509 ಕೆಎಸ್ ಆರ್ ಬೆಂಗಳೂರು- ದನಪುರ್ – ಅ. 17 ರಿಂದ 31 ರವರೆಗೆ – 3 ಟ್ರಿಪ್
06510- ದಾನಪುರ- ಕೆಎಸ್ ಆರ್ ಬೆಂಗಳೂರು- ಅ. 19, ನವೆಂಬರ್ 2ಕ್ಕೆ- 3 ಟ್ರಿಪ್
06545- ಯಶವಂತಪುರ – ವಿಜಯಪುರ- ಅ. 20 ರಿಂದ 31ರ ವರೆಗೆ- 12 ಟ್ರಿಪ್
06546 ವಿಜಯಪುರ- ಯಶವಂತಪುರ ಅ. 20 ರಿಂದ 31ರ ವರೆಗೆ – 12 ಟ್ರಿಪ್
07329- ಎಸ್ ಎಸ್ ಎಸ್ ಹುಬ್ಬಳಿ- ವಿಜಯಪುರ- ಅ. 20 ರಿಂದ 31ರ ವರೆಗೆ – 12 ಟ್ರಿಪ್
07330 ವಿಜಯಪುರ- ಎಸ್ ಎಸ್ ಎಸ್ ಹುಬ್ಬಳ್ಳಿ- ಅ. 20 ರಿಂದ 31ರ ವರೆಗೆ – 12 ಟ್ರಿಪ್
07355 ಎಸ್ ಎಸ್ ಎಸ್ ಹುಬ್ಬಳ್ಳಿ- ರಾಮೇಶ್ವರಂ – ಅ. 15 ರಿಂದ 29ರ ವರಗೆ – 3 ಟ್ರಿಪ್
07356 – ರಾಮೇಶ್ವರಂ – ಎಸ್ ಎಸ್ ಎಸ್ ಹುಬ್ಬಳ್ಳಿ ಅ. 16 ರಿಂದ 30ರ ವರಗೆ – 3 ಟ್ರಿಪ್
07377 ವಿಜಯಪುರ – ಮಂಗಳೂರು ಜಂಕ್ಷನ್ – ಅ. 20 ರಿಂದ 31ರ ವರೆಗೆ – 12 ಟ್ರಿಪ್
07378 – ಮಂಗಳೂರು ಜಂಕ್ಷನ್ – ವಿಜಯಪುರ ಅ. 20 ರಿಂದ 31ರ ವರಗೆ- 12 ಟ್ರಿಪ್
06271 ಯಶವಂತಪುರ- ಎಸ್ ಎಸ್ ಎಸ್ ಹುಬ್ಬಳ್ಳಿ – ಅ. 21ಕ್ಕೆ – 1 ಟ್ರಿಪ್
06272 – ಎಸ್ ಎಸ್ ಎಸ್ ಹುಬ್ಬಳ್ಳಿ -ಯಶವಂತಪುರ- ಅ. 22ಕ್ಕೆ – 1 ಟ್ರಿಪ್
06507 ಯಶವಂತಪುರ- ಶಿವಮೊಗ್ಗ ಟೌನ್- ಅ. 22ಕ್ಕೆ- ಒಂದೇ ಟ್ರಿಪ್
07305 ಬೆಳಗಾವಿ – ಯಶವಂತಪುರ – ಅ. 26ಕ್ಕೆ- ಒಂದು ಟ್ರಿಪ್
06505 ಯಶವಂತಪುರ- ಬೆಳಗಾವಿ – ಅ. 21 ರಿಂದ 22ರ ತನಕ- 2 ಟ್ರಿಪ್
06506 ಬೆಳಗಾವಿ – ಯಶವಂತಪುರ ಅ. 22 – 1 ಟ್ರಿಪ್
06557 ಕೆಎಸ್ ಆರ್ ಬೆಂಗಳೂರು- ಕಲ್ಬುರ್ಗಿ – ಅ. 22 ರಿಂದ 29ರ ವರಗೆ- 2 ಟ್ರಿಪ್
06558 ಕಲ್ಬುರ್ಗಿ-  ಬೆಂಗಳೂರು-22 ಹಾಗೂ 29ನೇ ತಾರೀಖಿಗೆ – 2 ಟ್ರಿಪ್
06597 ಯಶವಂತಪುರ- ಬೀದರ್- ಅ. 22 – 1 ಟ್ರಿಪ್
06598 ಬೀದರ್ – ಯಶವಂತಪುರ – ಅ. 23  – 1 ಟ್ರಿಪ್
06052 ನಾಗಕೋಲ್ – ಬೆಂಗಳೂರು- ಅ. 25 – 1 ಟ್ರಿಪ್
06051 ಬೆಂಗಳೂರು- ನಾಗರಕೋಲ್ – ಅ. 26 – 1 ಟ್ರಿಪ್
07265 ಹೈದ್ರಾಬಾದ್ – ಯಶವಂತಪುರ – ಅ. 18 ಹಾಗೂ 25 – 2 ಟ್ರಿಪ್
07266 ಯಶವಂತಪುರ- ಹೈದರಾಬಾದ್ – 19 ರಿಂದ 26ರ ವರಗೆ- 2 ಟ್ರಿಪ್
08543 ವಿಶಾಖಪಟ್ಟಣಂ- ಬೆಂಗಳೂರು- 23 ರಿಂದ 30ರ ವರೆಗೆ- 2 ಟ್ರಿಪ್
08544 ಬೆಂಗಳೂರು- ವಿಶಾಖಪಟ್ಟಣಂ- 24 ರಿಂದ 31ರ ವರಗೆ- 2 ಟ್ರಿಪ್
02986 ದಿಬ್ರುಗಢ್  – ಬೆಂಗಳೂರು- ಅ. 18 ರಿಂದ 25ಕ್ಕೆ- 2 ಟ್ರಿಪ್
02987 – Sಒಗಿಖಿ ಬೆಂಗಳೂರು-  21 ರಿಂದ 28ರ ವರೆಗೆ- 2 ಟ್ರಿಪ್


Share this Story:

Follow Webdunia kannada

ಮುಂದಿನ ಸುದ್ದಿ

ಭೀಕರ ಅಪಘಾತ! ಕಾರು ಡಿಕ್ಕಿಯಿಂದ ಮೂವರ ದುರ್ಮರಣ