Select Your Language

Notifications

webdunia
webdunia
webdunia
webdunia

ವರುಣಾದಲ್ಲಿ ಸಿದ್ದರಾಮಯ್ಯ ಮುನ್ನಡೆ

ವರುಣಾದಲ್ಲಿ ಸಿದ್ದರಾಮಯ್ಯ ಮುನ್ನಡೆ
ಬೆಂಗಳೂರು , ಶನಿವಾರ, 13 ಮೇ 2023 (10:18 IST)
ಕರ್ನಾಟಕ ವಿಧಾನಸಭೆ ಚುನಾವಣೆಗೆ ಮೇ.10 ರಂದು ಮತದಾನ ನಡೆದಿದ್ದು, ಇಂದು 13 ರಂದು ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗಿದೆ.
 
ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಮುನ್ನಡೆ
ಕಾಂಗ್ರೆಸ್ನ ಸಿದ್ದರಾಮಯ್ಯ- 6576
ಬಿಜೆಪಿಯ ವಿ.ಸೋಮಣ್ಣ- 3866
ಕೃಷ್ಣರಾಜ ಮತಕ್ಷೇತ್ರ- ಬಿಜೆಪಿಯ ಶ್ರೀವತ್ಸ ಮುನ್ನಡೆ
ಬಿಜೆಪಿಯ ಶ್ರೀವತ್ಸ- 2098 ಮತಗಳ ಮುನ್ನಡೆ
ಕಾಂಗ್ರೆಸ್ ಎಂ.ಕೆ.ಸೋಮಶೇಖರ್- 6415
ಬಿಜೆಪಿಯ ಶ್ರೀವತ್ಸಗೆ-8513
ನಂಜನಗೂಡು ಕಾಂಗ್ರೆಸ್ ದರ್ಶನ್ ಮುನ್ನಡೆ
ನಂಜನಗೂಡು ಬಿಜೆಪಿ ಹರ್ಷವರ್ಧನ್ ಹಿನ್ನಡೆ
ಹೆಚ್.ಡಿ.ಕೋಟೆ ಕಾಂಗ್ರೆಸ್ ಅನಿಲ್ ಮುನ್ನಡೆ

Share this Story:

Follow Webdunia kannada

ಮುಂದಿನ ಸುದ್ದಿ

ಅಥಣಿ, ಯಮಕನಮರಡಿಯಲ್ಲಿ ಕಾಂಗ್ರೆಸ್ ಮುನ್ನಡೆ