Select Your Language

Notifications

webdunia
webdunia
webdunia
webdunia

ಇಂದು ಪರಿಷತ್ ಚುನಾವಣೆ ಫಲಿತಾಂಶ!

ಇಂದು ಪರಿಷತ್ ಚುನಾವಣೆ ಫಲಿತಾಂಶ!
ಬೆಂಗಳೂರು , ಮಂಗಳವಾರ, 14 ಡಿಸೆಂಬರ್ 2021 (08:01 IST)
ಬೆಂಗಳೂರು : ಇಂದು ಮೇಲ್ಮನೆ ಚುನಾವಣೆಯ 25 ಸ್ಥಾನಗಳ ಚುನವಣಾ ಫಲಿತಾಂಶ ಹೊರಬೀಳಲಿದೆ.

20 ಜಿಲ್ಲಾ ಕೇಂದ್ರಗಳಲ್ಲಿ ನಡೆಯಲಿದೆ ಮತ ಎಣಿಕೆ ಕಾರ್ಯ ನಡೆಯಲಿದೆ. ಈ ಫಲಿತಾಂಶ ಮೂರು ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿದೆ. ಈಗಾಗಲೇ ಮತ ಎಣಿಕೆ ಕೇಂದ್ರಗಳ ಸುತ್ತ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಡಿಸೆಂಬರ್ 10ರಂದು ಮತದಾನ ನಡೆದಿತ್ತು.

 ಕೊಡಗು
– ಸುಜಾ ಕುಶಾಲಪ್ಪ, ಬಿಜೆಪಿ – ಮಡಿಕೇರಿ ಶಾಸಕ ಎಂ.ಪಿ ಅಪ್ಪಚ್ಚು ರಂಜನ್ ಸಹೋದರ
– ಮಂಥರ್ ಗೌಡ, ಕಾಂಗ್ರೆಸ್ – ಬಿಜೆಪಿಯ ಮಾಜಿ ಸಚಿವ ವಾಲೆ ಮಂಜು ಪುತ್ರ
 ದಕ್ಷಿಣ ಕನ್ನಡ

– ಕೋಟಾ ಶ್ರೀನಿವಾಸ ಪೂಜಾರಿ, ಬಿಜೆಪಿ, – ಹಾಲಿ ಸಚಿವರು
– ಮಂಜುನಾಥ ಭಂಡಾರಿ, ಕಾಂಗ್ರೆಸ್ – ಮಲ್ಲಿಕಾರ್ಜುನ ಖರ್ಗೆ ಕಟ್ಟಾ ಬೆಂಬಲಿಗರು
ಚಿಕ್ಕಮಗಳೂರು

-ಎಂ.ಕೆ.ಪ್ರಾಣೇಶ್, ಬಿಜೆಪಿ – ಹಾಲಿ ಉಪಸಭಾಪತಿ
-ಗಾಯತ್ರಿ ಶಾಂತೇಗೌಡ, ಕಾಂಗ್ರೆಸ್ – ಸಿದ್ದರಾಮಯ್ಯ ಆಪ್ತ ವಲಯ, ಜೆಡಿಎಸ್ ಬೆಂಬಲವೂ ಇದೆ 
ಶಿವಮೊಗ್ಗ

-ಡಿ.ಎಸ್.ಅರುಣ್, ಬಿಜೆಪಿ – ಮಾಜಿ ಸಭಾಪತಿ ಡಿ.ಎಸ್.ಶಂಕರಮೂರ್ತಿ ಪುತ್ರ
-ಆರ್.ಪ್ರಸನ್ನ ಕುಮಾರ್, ಕಾಂಗ್ರೆಸ್ – ಹಾಲಿ ಪರಿಷತ್ ಸದಸ್ಯ
ಧಾರವಾಡ

-ಪ್ರದೀಪ್ ಶೆಟ್ಟರ್, ಬಿಜೆಪಿ – ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸಹೋದರ
-ಸಲೀಂ ಅಹ್ಮದ್, ಕಾಂಗ್ರೆಸ್ – ಕೆಪಿಸಿಸಿ ಕಾರ್ಯಾಧ್ಯಕ್ಷ
ಬೆಳಗಾವಿ

-ಮಹಾಂತೇಶ್ ಕವಟಗಿಮಠ, ಬಿಜೆಪಿ – ಹಾಲಿ ಸದಸ್ಯ
-ಚನ್ನರಾಜ್ ಹಟ್ಟಿ ಬಿ ಹಟ್ಟಿಹೊಳಿ, ಕಾಂಗ್ರೆಸ್ – ಕಾಂಗ್ರೆಸ್ ಪ್ರಭಾವಿ ನಾಯಕಿ ಹೆಬ್ಬಾಳ್ಕರ್ ಸಹೋದರ
-ಲಖನ್ ಜಾರಕಿಹೊಳಿ, ಪಕ್ಷೇತರ – ರಮೇಶ್, ಸತೀಶ್ ಮತ್ತು ಬಾಲಚಂದ್ರ ಜಾರಕಿಹೊಳಿಯವರ ಕಿರಿಯ ಸಹೋದರ
ವಿಜಯಪುರ

-ಪಿ.ಎಚ್.ಪೂಜಾರ್, ಬಿಜೆಪಿ – ಮಾಜಿ ಶಾಸಕ
-ಸುನೀಲ್ ಗೌಡ ಪಾಟೀಲ್, ಕಾಂಗ್ರೆಸ್ – ಹಾಲಿ ಪರಿಷತ್ ಸದಸ್ಯ, ಮಾಜಿ ಸಚಿವ ಎಂ.ಬಿ.ಪಾಟೀಲ್ ಸಹೋದರ
ಹಾಸನ

-ಸೂರಜ್ ರೇವಣ್ಣ, ಜೆಡಿಎಸ್ – ಮಾಜಿ ಸಚಿವ ಎಚ್.ಡಿ ರೇವಣ್ಣ ಪುತ್ರ, ಪ್ರಜ್ವಲ್ ರೇವಣ್ಣ ಸಹೋದರ
-ವಿಶ್ವನಾಥ್, ಬಿಜೆಪಿ
-ಎಂ.ಶಂಕರ್, ಕಾಂಗ್ರೆಸ್
ಮಂಡ್ಯ

-ಅಪ್ಪಾಜಿ ಗೌಡ, ಜೆಡಿಎಸ್ – ಹಾಲಿ ಪರಿಷತ್ ಸದಸ್ಯ
-ದಿನೇಶ್ ಗೂಳಿಗೌಡ, ಕಾಂಗ್ರೆಸ್ – ಸಚಿವ ಎಸ್.ಟಿ.ಸೋಮಶೇಖರ್ ಒಎಸ್ಡಿ ಆಗಿದ್ದವರು
-ಮಂಜು ಕೆ.ಆರ್.ಪೇಟೆ, ಬಿಜೆಪಿ
ಬೆಂಗಳೂರು ಗ್ರಾಮಾಂತರ

-ಎಸ್.ರವಿ ಕಾಂಗ್ರೆಸ್ – ಹಾಲಿ ಪರಿಷತ್ ಸದಸ್ಯ
-ರಮೇಶ್ ಗೌಡ, ಜೆಡಿಎಸ್ – ಹಾಲಿ ಪರಿಷತ್ ಸದಸ್ಯ
-ಬಿ.ಎಂ.ನಾರಾಯಣ ಸ್ವಾಮಿ, ಬಿಜೆಪಿ
11. ಬೆಂಗಳೂರು ನಗರ

-ಗೋಪಿನಾಥ್ ರೆಡ್ಡಿ, ಬಿಜೆಪಿ – ಈಸಲ ಎಸ್ಟಿ ಸೋಮಶೇಖರ್, ಬೈರತಿ ಬಸವರಾಜು ಸಪೋರ್ಟ್
-ಯೂಸುಫ್ ಷರೀಫ್, ಕಾಂಗ್ರೆಸ್ – ಡಿಕೆಶಿ ಪ್ರತಿಷ್ಠೆ, ಅತ್ಯಂತ ಸಿರಿವಂತ ಅಭ್ಯರ್ಥಿ


Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಿನಲ್ಲಿ ದಾರುಣ ಘಟನೆ!