Select Your Language

Notifications

webdunia
webdunia
webdunia
webdunia

ವಿಧಾನ ಪರಿಷತ್ ಚುನಾವಣೆ

Methodological election
bangalore , ಶುಕ್ರವಾರ, 10 ಡಿಸೆಂಬರ್ 2021 (17:22 IST)
ಕೊಡಗಿನಲ್ಲಿ ಬಿರುಸಿನ ಮತದಾನ
ಜಿಲ್ಲೆಯಲ್ಲಿ 108 ಮತಗಟ್ಟೆಗಳಲ್ಲಿ ಮತದಾನ.
ಕಾಂಗ್ರೆಸ್ ಅಭ್ಯರ್ಥಿ ಡಾ. ಮಂಥರ್ ಗೌಡ, ಬಿಜೆಪಿ ಸುಜಾ ಕುಶಾಲಪ್ಪ ನಡುವೆ ನೇರ ಸ್ಪರ್ಧೆ.
ಸುಜಾ ಗೆಲುವಿಗಾಗಿ ಬಿಜೆಪಿ ಪ್ರಮುಖರಿಂದ ಪೂಜೆ.
ಮಡಿಕೇರಿ ಕೋಟೆ ಮಹಾಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಕೆ.
ಶಾಸಕ ಅಪ್ಪಚ್ಚು ರಂಜನ್ ನೇತೃತ್ವದಲ್ಲಿ ಪೂಜೆ ಸಲ್ಲಿಸಿದ ಬಿಜೆಪಿ  ಸದಸ್ಯರು.
ಮಡಿಕೇರಿ ನಗರಸಭೆಯ ಮತಗಟ್ಟೆಯಲ್ಲಿ ಶಾಸಕ, ಸಂಸದ ಮತದಾನ.
ಮಡಿಕೇರಿಯಲ್ಲಿ ಮತದಾನ ಮಾಡಿದ ಶಾಸಕ ಅಪ್ಪಚ್ಚು ರಂಜನ್, ಸುನಿಲ್ ಸುಬ್ರಮಣಿ  ಮತ್ತು 
ಸಂಸದ ಪ್ರತಾಪ್ ಸಿಂಹ.
ಮಡಿಕೇರಿ ನಗರಸಭೆ ಮತಗಟ್ಟೆಯಲ್ಲಿ ಕಾಂಗ್ರೆಸ್ ಶಾಸಕಿ ವೀಣಾ ಅಚ್ಚಯ್ಶ ಮತ ಚಲಾವಣೆ.
ಮೈಸೂರು ಕ್ಷೇತ್ರದಲ್ಲಿ ಮತ ಚಲಾವಣೆ ಹಕ್ಕಿದ್ದರೂ ಮಡಿಕೇರಿಯಲ್ಲಿ ಮತ ಚಲಾವಣೆ ಮಾಡಿದ ಪ್ರತಾಪ್ ಸಿಂಹ

Share this Story:

Follow Webdunia kannada

ಮುಂದಿನ ಸುದ್ದಿ

ನಿಲ್ಲದ ಮಳೆ ರಗಳೆ: ರಾಜ್ಯದಲ್ಲಿ ಮತ್ತೆ ಎರಡು ದಿನ ಅಬ್ಬರಿಸಲಿರುವ ವರುಣ