Select Your Language

Notifications

webdunia
webdunia
webdunia
Sunday, 13 April 2025
webdunia

ರಂಜಾನ್ ಹಬ್ಬಕ್ಕೆ ಶುಭಕೋರಿದ ಪ್ರಧಾನಿ, ರಾಷ್ಟ್ರಪತಿ

ನವದೆಹಲಿ
ನವದೆಹಲಿ , ಶನಿವಾರ, 16 ಜೂನ್ 2018 (13:52 IST)
ನವದೆಹಲಿ : ಶನಿವಾರ ದೇಶದಾದ್ಯಂತ ಈದ್ ಉಲ್ ಫಿತರ್ (ರಂಜಾನ್) ಪವಿತ್ರದಿನವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ದೇಶದ ಜನತೆಗೆ ರಂಜಾನ್ ಶುಭಾಶಯಗಳನ್ನು ತಿಳಿಸಿದ್ದಾರೆ.


ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟರ್ ನಲ್ಲಿ ಆಡಿಯೋ ಫೈಲ್ ಒಂದನ್ನು ಹಂಚಿಕೊಂಡು, ದೇಶದ ಜನತೆಗೆ, ವಿಶೇಷವಾಗಿ ದೇಶ ವಿದೇಶಗಳಲ್ಲಿನ ನಮ್ಮ ಮುಸ್ಲಿಮರಿಗೆ ರಂಜಾನ್ ಹಬ್ಬದ ಶುಭಾಶಯಗಳು. ಈ ಹಬ್ಬದ ಸಂಭ್ರಮ ನಮ್ಮ ಕುಟುಂಬಗಳಲ್ಲಿ ಸಂತೋಷವನ್ನು ತುಂಬಲಿ, ನಮ್ಮ ಸಮಾಜದಲ್ಲಿ ಪರಸ್ಪರ ಸ್ನೇಹ, ಪ್ರೀತಿ, ಸೌಹಾರ್ಧಗಳನ್ನು ವೃದ್ಧಿಸಲಿ. ಎಂದು ಕೋರುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಗೌರಿ ಹತ್ಯೆ ಕೇಸ್: ಅಳ್ತಿದ್ದ ಅಂತ ಪರಶುರಾಮ್ ಪೋಷಕರನ್ನು ಕರೆಸಿದೆವು ಎಂದ ಎಸ್ ಐಟಿ