Select Your Language

Notifications

webdunia
webdunia
webdunia
webdunia

ದರ ಇಳಿಸಿದ ಓಲಾ : ಈಗ 35 ರಿಂದ 45 ರೂ. ಫಿಕ್ಸ್!

ದರ ಇಳಿಸಿದ ಓಲಾ : ಈಗ 35 ರಿಂದ 45 ರೂ. ಫಿಕ್ಸ್!
ಬೆಂಗಳೂರು , ಬುಧವಾರ, 26 ಅಕ್ಟೋಬರ್ 2022 (16:18 IST)
ಬೆಂಗಳೂರು : ಓಲಾ ಆಟಾಟೋಪಕ್ಕೆ ಕೊನೆಗೂ ಬ್ರೇಕ್ ಬಿದ್ದಿದೆ. ಓಲಾ ಕೊನೆಗೂ ದರ ಇಳಿಕೆ ಮಾಡಿದೆ.

ಕಿ.ಮೀಗೆ ಈಗ 35, 40 , 45 ರೂನಂತೆ ದರ ನಿಗದಿ ಮಾಡಲಾಗಿದೆ. ಈ ಹಿಂದೆ ಓಲಾ ಕಂಪನಿ ಕಿ.ಮೀ 100 ರೂ. ಪೀಕುತ್ತಿತ್ತು. ಈ ಹಿನ್ನೆಲೆಯಲ್ಲಿ ಓಲಾ ಹಾಗೂ ಊಬರ್ ದರ ಇಳಿಕೆಗೆ ಹೈಕೋರ್ಟ್ ಸೂಚನೆ ನೀಡಿತ್ತು. ಜೊತೆಗೆ ದರ ನಿಗದಿಗೆ ಸರ್ಕಾರಕ್ಕೆ ಸೂಚಿಸಿತ್ತು.

ಓಲಾ ಲೂಟಿಗೆ ವ್ಯಾಪಕ ಜನಾಕ್ರೋಶ ವ್ಯಕ್ತವಾಗಿತ್ತು. ಈ ಬೆನ್ನಲ್ಲೆ ಓಲಾ ಕಂಪನಿ ಕೊನೆಗೂ ಈಗ ದರ ಇಳಿಕೆ ಮಾಡಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ನೀರು ಸೇವಿಸಿ 50ಕ್ಕೂ ಹೆಚ್ಚು ಜನ ಅಸ್ವಸ್ಥ!