Webdunia - Bharat's app for daily news and videos

Install App

ನೈಟ್ ಕರ್ಫ್ಯೂ: ರಾತ್ರಿ 10ರ ನಂತರ ಏನಿರುವುದಿಲ್ಲ?

Webdunia
ಮಂಗಳವಾರ, 28 ಡಿಸೆಂಬರ್ 2021 (06:08 IST)
ಕೊರೊನಾ 3ನೇ ಅಲೆ ಭೀತಿ ಹಾಗೂ ಓಮಿಕ್ರಾನ್ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಡಿಸೆಂಬರ್ 28 ರಿಂದ ರಾಜ್ಯ ಸರಕಾರ ನೈಟ್ ಕರ್ಫ್ಯೂ ಜಾರಿಗೊಳಿಸಿದೆ.
 
ಏನಿರುವುದಿಲ್ಲ?

- ನಗರ ಸಾರಿಗೆ ಹಾಗೂ ಸಿನಿಮಾ ಪ್ರದರ್ಶನ ಇರುವುದಿಲ್ಲ
- ಸಾರ್ವಜನಿಕರ ಅನಗತ್ಯ ಓಡಾಟ, ಸಭೆ, ಮದುವೆ ಹಾಗೂ ಇತರ ಕಾರ್ಯಕ್ರಮಗಳಿಗೆ ನಿರ್ಬಂಧ.
- ದಿನಸಿ ಅಂಗಡಿಗಳು ಇತರ ವ್ಯಾಪಾರ ಮಳಿಗೆ ಇರೋದಿಲ್ಲ
- ಹೋಟೆಲ್, ಬಾರ್ಗಳೂ ಬಂದ್ ಆಗಲಿವೆ

ಏನಿರುತ್ತದೆ?

- ಆಸ್ಪತೆ, ಕ್ಲಿನಿಕ್, ಔಷಧ ಅಂಗಡಿಗಳು ತೆರೆದಿರಲಿವೆ
- ರಾತ್ರಿ ವೇಳೆ ದೂರದ ಊರುಗಳಿಗೆ ಬಸ್ ಸಂಚಾರ
- ಪ್ರಯಾಣದ ಟಿಕೆಟ್ನೊಂದಿಗೆ ಕ್ಯಾಬ್, ಆಟೋಗಳಲ್ಲಿ ನಿಲ್ದಾಣಕ್ಕೆ ಓಡಾಟ
- ಕೈಗಾರಿಕೆಗಳು, ವಹಿವಾಟು ಸರಕು ಸಾಗಾಣಿ ವಾಹನಗಳು, ರಾತ್ರಿ ಪಾಳಿಯ ಕಾರ್ಮಿಕರಿಗೆ ಗುರುತಿನ ಚೀಟಿ ಕಡ್ಡಾಯ.

 

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments