Select Your Language

Notifications

webdunia
webdunia
webdunia
webdunia

ಭಾರತದಲ್ಲಿಂದು 42,618 ಹೊಸ ಕೊರೊನಾ ಕೇಸ್ ಪತ್ತೆ, 330 ಮಂದಿ ಸಾವು 42,618

ಭಾರತದಲ್ಲಿಂದು 42,618 ಹೊಸ ಕೊರೊನಾ ಕೇಸ್ ಪತ್ತೆ, 330 ಮಂದಿ ಸಾವು 42,618
ನವದೆಹಲಿ , ಶನಿವಾರ, 4 ಸೆಪ್ಟಂಬರ್ 2021 (10:55 IST)
ನವದೆಹಲಿ : ಭಾರತದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 42,618 ಮಂದಿಗೆ ಹೊಸದಾಗಿ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ.

ಆರೋಗ್ಯ ಸಚಿವಾಲಯದ ಪ್ರಕಾರ, ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 42,618 ಮಂದಿಗೆ ಹೊಸದಾಗಿ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 3,29,45,907 ಕ್ಕೆ ಏರಿಕೆಯಾಗಿದೆ.
ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಕೊರೊನಾ ಸೋಂಕಿನಿಂದ 330 ಮಂದಿ ಮೃತಪಟ್ಟಿದ್ದು, ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 4,40,225 ಕ್ಕೆ ಏರಿಕೆಯಾಗಿದೆ.
ಒಟ್ಟು ಪ್ರಕರಣಗಳು: 3,29,45,907
ಸಕ್ರಿಯ ಪ್ರಕರಣಗಳು: 4,05,681
ಒಟ್ಟು ಚೇತರಿಕೆಗಳು: 3,21,00,001
ಸಾವಿನ ಸಂಖ್ಯೆ: 4,40,225
ಒಟ್ಟು ಲಸಿಕೆ: 67,72,11,205 (ಕಳೆದ 24 ಗಂಟೆಗಳಲ್ಲಿ 58,85,687)


Share this Story:

Follow Webdunia kannada

ಮುಂದಿನ ಸುದ್ದಿ

ಸಾಮೂಹಿಕ ನಾಯಕತ್ವದಲ್ಲೇ ಬಿಜೆಪಿ 2023ರ ಚುನಾವಣೆ ಎದುರಿಸಲಿದೆ: ಕೆ.ಎಸ್. ಈಶ್ವರಪ್ಪ