Select Your Language

Notifications

webdunia
webdunia
webdunia
webdunia

ಡೆಲ್ಟಾಗೆ ಕೋವ್ಯಾಕ್ಸಿನ್ ಬೂಸ್ಟರ್ ಡೋಸ್ ಮದ್ದು!

ಡೆಲ್ಟಾಗೆ  ಕೋವ್ಯಾಕ್ಸಿನ್ ಬೂಸ್ಟರ್ ಡೋಸ್ ಮದ್ದು!
ನವದೆಹಲಿ , ಗುರುವಾರ, 13 ಜನವರಿ 2022 (09:25 IST)
ನವದೆಹಲಿ : ವಿಶ್ವಾದ್ಯಂತ ಭಾರೀ ಆತಂಕ ಹುಟ್ಟಿಸಿದ ಒಮಿಕ್ರೋನ್  ಮತ್ತು ಭಾರತದಲ್ಲಿ 2ನೇ ಅಲೆಗೆ ಕಾರಣವಾಗಿದ್ದ ಡೆಲ್ಟಾತಳಿಗಳಿಗೆ  ಕೊವ್ಯಾಕ್ಸಿನ್   ಲಸಿಕೆಯ ಬೂಸ್ಟರ್ ಡೋಸ್ ಪರಿಣಾಮಕಾರಿಯಾಗಿದೆ ಎಂದು ಭಾರತ್  ಬಯೋಟೆಕ್ ಸಂಸ್ಥೆ ಹೇಳಿದೆ.
 
ಈ ಸಂಬಂಧ ಅಮೆರಿಕದ ಜಾರ್ಜಿಯಾದ ಅಟ್ಲಾಂಟದಲ್ಲಿರುವ ಎಮೊರಿ ವಿವಿ ಸಂಶೋಧನೆ ಕೈಗೊಂಡಿದ್ದು, ಕೋವ್ಯಾಕ್ಸಿನ್ ಲಸಿಕೆಯ ಮೊದಲೆರಡು ಡೋಸ್ ಪಡೆದ 6 ತಿಂಗಳ ಬಳಿಕ ಬೂಸ್ಟರ್  ಪಡೆದವರಲ್ಲಿ ಕೊರೋನಾದ ಒಮಿಕ್ರೋನ್ ಮತ್ತು ಡೆಲ್ಟಾತಳಿಗಳು ಕಂಡುಬಂದಿದಲ್ಲ ಎಂದು ಹೇಳಿಕೆ ಬಿಡುಗಡೆ ಮಾಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಲಸಿಕೆ ಪಡೆಯಲು ಮಕ್ಕಳ ಸ್ಪಂದನೆಗೆ ಮೋದಿ ಮೆಚ್ಚುಗೆ