Publish Date: Tue, 13 Jun 2023 (07:56 IST)
Updated Date: Tue, 13 Jun 2023 (10:17 IST)
ಜುಲೈ 1 ರಿಂದಲೇ ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆ ಜಾರಿಗೆ ಬರಲಿದೆ ಎಂದ ಸಿಎಂ ರಸಗೊಬ್ಬರದ ದರ ನಾವು ನಿಗದಿ ಮಾಡಲ್ಲ, ಮೋದಿ ಸರ್ಕಾರ ಮಾಡೋದು.
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕೇಂದ್ರದಲ್ಲಿಯೂ ನಾವು ಅಧಿಕಾರಕ್ಕೆ ಬಂದೇ ಬರುತ್ತೇವೆ. ಆಗ ಎಲ್ಲಾ ಬೆಲೆಗಳನ್ನ ಕಡಿಮೆ ಮಾಡುತ್ತೇವೆ ಎಂದು ಭರವಸೆ ನೀಡಿದರು.