Publish Date: Thu, 31 May 2018 (10:19 IST)
Updated Date: Thu, 31 May 2018 (10:20 IST)
ಬೆಂಗಳೂರು: ಆರ್ ಆರ್ ನಗರ ಚುನಾವಣೆಗೆ ನಿಂತಿದ್ದ ನಟ, ನಿರ್ದೇಶಕ ಹುಚ್ಚ ವೆಂಕಟ್ ಗಳಿಸಿರುವ ಮತಗಳು ಎಷ್ಟು ಗೊತ್ತಾ?
ಅವರಿಗೆ ಬಂದಿರುವುದು ಕೇವಲ 192 ಮತಗಳು. ಇನ್ನೂ ಮತ ಎಣಿಕೆ ನಡೆಯುತ್ತಿದೆ. ಆದರೂ ಅವರು ನೋಟಾ ಗಿಂತಲೂ ಕಡಿಮೆ ಮತ ಪಡೆದಿದ್ದಾರೆ!
ನೋಟಾ ಎಂದರೆ ಮತದಾರರು ಯಾವುದೇ ಅಭ್ಯರ್ಥಿಗೂ ಮತ ನೀಡದೇ ಇರುವುದು. ಈ ರೀತಿ ನೋಟಾಗೆ 772 ಮತಗಳು ಬಂದಿವೆ. ಆದರೆ ಹುಚ್ಚ ವೆಂಕಟ್ ಗೆ ಇದರ ಅರ್ಧದಷ್ಟೂ ಮತ ಬಂದಿಲ್ಲ ಎನ್ನುವುದು ವಿಪರ್ಯಾಸ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.