Select Your Language

Notifications

webdunia
webdunia
webdunia
webdunia

ಕೊರೋನಾ ಬಳಿಕ ದೇಶದಲ್ಲಿ ಫ್ಲೂ ಭೀತಿ !

ಕೊರೋನಾ ಬಳಿಕ ದೇಶದಲ್ಲಿ ಫ್ಲೂ ಭೀತಿ !
ಬೆಂಗಳೂರು , ಭಾನುವಾರ, 5 ಮಾರ್ಚ್ 2023 (13:48 IST)
ಬೆಂಗಳೂರು: ಕೊರೋನಾ ಬಳಿಕ ಪ್ರಸ್ತುತ ದೇಶದಲ್ಲಿ ಫ್ಲೂ ಭೀತಿ ಎದುರಾಗಿದ್ದು ಜನರಲ್ಲಿ ಆತಂಕ ಹೆಚ್ಚಾಗಿದೆ.
 
ದೇಶದಾದ್ಯಂತ ಹೆಚ್3ಎನ್2 ರೋಗವು ವ್ಯಾಪಕವಾಗಿ ಹಬ್ಬುತ್ತಿದ್ದು ಕಳೆದ ಒಂದು ವಾರದಿಂದ ಶೇ. 10-15 ರಷ್ಟು ರೋಗಿಗಳ ಸಂಖ್ಯೆ ಏರಿಕೆಯಾಗಿದೆ.

ಇದರ ಚಿಕಿತ್ಸೆ ಹೇಗೆ? ಏನು ಮಾಡಬೇಕು ? ಏನು ಮಾಡಬಾರದು? ಇದರ ಮುನ್ನೆಚ್ಚರಿಕಾ ಕ್ರಮಗಳೇನು ಎಂಬುವುದನ್ನು ಪ್ರತಿಯೊಬ್ಬರು ತಿಳಿದುಕೊಳ್ಳುವುದು ಅವಶ್ಯಕವಾಗಿದೆ.

ಹೆಚ್3ಎನ್2 ಎಂಬುವುದು ಇನ್ಫ್ಲುಯೆಂಜಾ ಎ ವೈರಸ್ನ ಎರಡನೇ ಜೀನ್ಗಳಿಂದ ಸೃಷ್ಟಿಯಾದ ತಳಿಯಾಗಿದೆ. ಈ ಉಪತಳಿಯು ಮೊದಲಿಗೆ ಅಮೇರಿಕಾದಲ್ಲಿ 1968ರಲ್ಲಿ ವರದಿಯಾಗಿತ್ತು. ಪ್ರಸ್ತುತ ಭಾರತದಲ್ಲಿ ಹೆಚ್3ಎನ್2 ರೋಗ ಕಾಣಿಸಿಕೊಂಡಿದ್ದು ದೊಡ್ಡವರು ಮಾತ್ರವಲ್ಲದೆ 15 ವರ್ಷಕ್ಕಿಂತ ಕೆಳಗಿನ ಮಕ್ಕಳಲ್ಲೂ ಈ ರೋಗ ಪತ್ತೆಯಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಗಳನ್ನೇ ಅತ್ಯಾಚಾರಗೈದ ತಂದೆಗೆ ಜೀವಾವಧಿ ಶಿಕ್ಷೆ!