Publish Date: Wed, 16 May 2018 (10:00 IST)
Updated Date: Wed, 16 May 2018 (10:02 IST)
ಬೆಂಗಳೂರು: ಜನ ಬಿಜೆಪಿಗೆ ಆಶೀರ್ವಾದ ಮಾಡಿಲ್ಲ. ಹಾಗಾಗಿ ಅವರು ಸರ್ಕಾರ ರಚನೆಯಿಂದ ದೂರವಿರುವುದು ಒಳ್ಳೆಯದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಅಧಿಕಾರ ಹಿಡಿಯಲು ವಾಮ ಮಾರ್ಗವಾದರೂ ಹಿಡಿಯಬೇಕು ಎಂದು ಪ್ರಧಾನಿ ಮೋದಿಯೇ ಹೇಳ್ತಾರೆ. ಹಾಗಾಗಿ ಬಿಜೆಪಿಯವರು ವಾಮ ಮಾರ್ಗ ಹಿಡಿಯುತ್ತಿರುವುದು ಸರಿಯಲ್ಲ ಎಂದು ಗುಂಡೂರಾವ್ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.