ಶಾಲೆ-ಕಾಲೇಜುಗಳಲ್ಲಿ ಹಿಜಾಬ್ ವಿವಾದ ಮುಂದುವರಿದಿದೆ.
ನಿನ್ನೆ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಬಂದಿದ್ದರು. ಹಿಜಾಬ್, ಬುರ್ಖಾ ತೆಗೆಯಲ್ಲವೆಂದು ಪಟ್ಟು ಹಿಡಿದಿದ್ದರು.
ಶಾಲೆ-ಕಾಲೇಜು ಸಿಬ್ಬಂದಿ ಜತೆ ವಾಗ್ವಾದ ನಡೆಸಿದ್ದರು. ಹಿಜಾಬ್ ತೆಗೆಯಲು ಒಪ್ಪದೆ ಕೆಲವರು ಮನೆಗೆ ವಾಪಸ್ ಹೋಗಿದ್ದರು. ಇಂದೂ ಸಹ ಹಿಜಾಬ್ ವಿವಾದ ಮುಂದುವರಿಯುವ ಸಾಧ್ಯತೆಯಿದೆ.