Daily Horoscope

Select Your Language

Notifications

webdunia
webdunia
webdunia
webdunia

ಸರ್ಕಾರದಿಂದ ಜನರಿಗೆ ಬಿಗ್ ರಿಲೀಫ್

ಬೆಂಗಳೂರು
ಬೆಂಗಳೂರು : ರಾಜ್ಯದಲ್ಲಿ ನೈಟ್ ಕರ್ಫ್ಯೂ ರದ್ದಾದ ಹಿನ್ನೆಲೆ ನಾರ್ಮಲ್ ಲೈಫ್ ಕಂಡು ಬರುತ್ತಿದೆ.
 
ಇನ್ನು, ಬಹುತೇಕ ವಲಯಗಳಿಗೆ ಫುಲ್ ಪರ್ಮಿಷನ್ ನೀಡಿದ್ರೂ ಕೆಲವೊಂದಿಷ್ಟು ಉದ್ಯಮಕ್ಕೆ ರಿಲೀಫ್ ನೀಡಿಲ್ಲ. ಥಿಯೇಟರ್, ಈಜುಕೊಳ, ಮದುವೆಗಳಿಗೆ ನಿರ್ಬಂಧ ಮುಂದುವರಿದಿದೆ. ಹೀಗಾಗಿ, ಚಿತ್ರೋದ್ಯಮ, ಈಜುಕೊಳ ಮಾಲೀಕರು ಸರ್ಕಾರದ ವಿರುದ್ಧ ಆಕ್ರೋಶಗೊಂಡಿದ್ದಾರೆ.

ಎಲ್ಲ ಉದ್ಯಮಗಳಿಗೆ ರಿಲೀಫ್ ನೀಡಿದ್ರೂ ಚಿತ್ರೋದ್ಯಮ, ಜಿಮ್, ಸ್ವಿಮ್ಮಿಂಗ್ ಪೂಲ್ಗೆ ಫುಲ್ ಪರ್ಮಿಷನ್ ಸಿಕ್ಕಿಲ್ಲ. ಸರ್ಕಾರದ ಈ ನಿರ್ಧಾರ ಮಾಲೀಕರನ್ನು ಬಡಿದೆಬ್ಬಿಸಿದೆ. ಅದ್ರಲ್ಲೂ ಸಿನಿಮಾಗೆ ಹೌಸ್ಫುಲ್ಗೆ ಅವಕಾಶ ನೀಡದೇ ಇರೋದು ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ರನ್ನು ಸಿಡಿದೇಳುವಂತೆ ಮಾಡಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಪ್ರತಿಭಟನೆ, ರ್ಯಾಲಿಗಳು ಸಂಪೂರ್ಣ ನಿಷೇಧ!