Select Your Language

Notifications

webdunia
webdunia
webdunia
webdunia

ಪ್ರತಿಭಟನೆ, ರ್ಯಾಲಿಗಳು ಸಂಪೂರ್ಣ ನಿಷೇಧ!

ಸರ್ಕಾರ
ಧಾರ್ಮಿಕ ಉತ್ಸವಗಳು, ಜಾತ್ರೆ, ಪ್ರತಿಭಟನೆ ಮತ್ತು ರ್ಯಾಲಿಗೆ ಸರ್ಕಾರ ನಿರ್ಬಂಧ ವಿಧಿಸಿದೆ.
 
ಮುಂದಿನ ಆದೇಶದವರೆಗೂ ಯಾರೂ ಪ್ರತಿಭಟನೆ, ರ್ಯಾಲಿ ಮಾಡುವಂತಿಲ್ಲ. ಸದ್ಯ ಕೆಲವೊಂದಿಷ್ಟು ವಲಯಗಳಿಗೆ ಅನುಮತಿ ನೀಡದೇ ಇರೋದು ಉದ್ಯಮಿಗಳನ್ನು ಕೆರಳಿಸಿದೆ.

ಬೇರೆ ಉದ್ಯಮಗಳಂತೆ ನಮಗೂ ಫುಲ್ ಪರ್ಮಿಷನ್ ನೀಡಿ ಅಂತಾ ಆಗ್ರಹಿಸಿದ್ದಾರೆ. ಆದ್ರೆ, ಸರ್ಕಾರ ಇವ್ರ ಮನವಿಗೆ ಯಾವ ರೀತಿ ಸ್ಪಂದಿಸುತ್ತೋ ಕಾದು ನೋಡ್ಬೇಕು.


Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನಿಂದ ಶಾಲೆಗಳು ಆರಂಭ