Publish Date: Mon, 21 Feb 2022 (06:39 IST)
Updated Date: Mon, 21 Feb 2022 (09:01 IST)
ಬೆಂಗಳೂರು : ಹಾಫ್ ಹೆಲ್ಮೆಟ್ ಹಾಗೂ ಬಿಐಎಸ್ ಮಾರ್ಕ್ ಇರುವ ಹೆಲ್ಮೆಟ್ಗಳನ್ನು ಬಳಸಬಹುದೇ ಎಂದು ವಿನಾಯಕ್ ಎಂಬುವರು ಕೇಳಿದರು.
ಐಎಸ್ಐ ಮಾರ್ಕಿನ ಫುಲ್ ಹೆಲ್ಮೆಟ್ ಕಡ್ಡಾಯದ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ದಂಡ ವಿಸುವ ಸಂಬಂಧ ಇನ್ನೂ ನಿರ್ಧಾರವಾಗಿಲ್ಲ.
ಪ್ರತಿಯೊಬ್ಬರೂ ಐಎಸ್ಐ ಚಿಹ್ನೆಯುಳ್ಳ ಉತ್ತಮ ಗುಣಮಟ್ಟದ ಹೆಲ್ಮೆಟ್ ಧರಿಸಬೇಕು ಎಂದು ಸಲಹೆ ನೀಡಿದರು.