Select Your Language

Notifications

webdunia
webdunia
webdunia
webdunia

3ನೇ ಅಲೆ: ಐಎಂಎ ವಾರ್ನಿಂಗ್ ಏನು?

3ನೇ ಅಲೆ: ಐಎಂಎ ವಾರ್ನಿಂಗ್ ಏನು?
ಬೆಂಗಳೂರು , ಬುಧವಾರ, 8 ಡಿಸೆಂಬರ್ 2021 (07:16 IST)
ಬೆಂಗಳೂರು : ಕೊರೊನಾ ಮೂರನೇ ಅಲೆ ತೀವ್ರತೆ ಹೆಚ್ಚಾಗಬಹುದು ಎಂದು ಭಾರತೀಯ ವೈದ್ಯ ಸಂಸ್ಥೆ (ಐಎಂಎ) ಎಚ್ಚರಿಕೆ ನೀಡಿದೆ.
ಮೂರನೇ ಅಲೆಯಲ್ಲಿ ಹೆಚ್ಚು ಜನ ಸೋಂಕಿಗೆ ತುತ್ತಾಗುವ ಸಾಧ್ಯತೆ ಇದೆ. ಈ ತಕ್ಷಣವೇ ಸರ್ಕಾರ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಓಮಿಕ್ರಾನ್ನಿಂದಲೇ ಮೂರನೇ ಅಲೆ ಸೃಷ್ಟಿಯಾಗಬಹುದು ಎಂದು ಒಮಿಕ್ರಾನ್ ಭೀತಿಯ ನಡುವೆ ಐಎಂಎ ಎಚ್ಚರಿಕೆಯೊಂದನ್ನು ನೀಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಜನವರಿ 1 ರಿಂದ ಎಟಿಎಂ ವಹಿವಾಟು ದುಬಾರಿಯಾಗಲಿವೆ: ಭಾರತೀಯ ರಿಸರ್ವ್ ಬ್ಯಾಂಕ್