Select Your Language

Notifications

webdunia
webdunia
webdunia
webdunia

ಸರಿಗಮಪ ಶೋಗೆ ವಿಶ್ವದಾದ್ಯಂತ ಆಡಿಷನ್! ಕನ್ನಡ ವಾಹಿನಿಯ ವಿಶೇಷ ಪ್ರಯತ್ನ

ಸರಿಗಮಪ ಶೋಗೆ ವಿಶ್ವದಾದ್ಯಂತ ಆಡಿಷನ್! ಕನ್ನಡ ವಾಹಿನಿಯ ವಿಶೇಷ ಪ್ರಯತ್ನ
ಬೆಂಗಳೂರು , ಸೋಮವಾರ, 10 ಜುಲೈ 2023 (08:10 IST)
ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಸರಿಗಮಪ ರಿಯಾಲಿಟಿ ಶೋ ಇದುವರೆಗೆ 19 ಯಶಸ್ವೀ ಸೀಸನ್ ಗಳನ್ನು ಮುಗಿಸಿದ್ದು, ಇದೀಗ ಹೊಸ ಸೀಸನ್ ಶುರು ಮಾಡುವ ಹೊಸ್ತಿಲಲ್ಲಿದೆ.

ಈ ಬಾರಿ ಸರಿಗಮಪ ಶೋನಲ್ಲಿ ವಾಹಿನಿ ಇದುವರೆಗೆ ಯಾರೂ ಮಾಡಿರದ ಪ್ರಯತ್ನಕ್ಕೆ ಮುಂದಾಗಿದೆ. ಇದುವರೆಗೆ ಈ ಶೋಗೆ ಕರ್ನಾಟಕದಲ್ಲಿ ಮಾತ್ರ ಆಡಿಷನ್ ನಡೆಸಲಾಗುತ್ತಿತ್ತು.

ಆದರೆ ಇನ್ನು ಮುಂದಿನ ಶೋಗೆ ವಿಶ್ವದಾದ್ಯಂತ ಇರುವ ಪ್ರತಿಭೆಗಳನ್ನು ಕರೆತರುವ ನಿಟ್ಟಿನಲ್ಲಿ ವಿಶ್ವಮಟ್ಟದಲ್ಲಿ ಆಡಿಷನ್ ನಡೆಸಲಾಗುತ್ತದೆ. ಹೀಗಾಗಿ ಇನ್ನು ಮುಂದೆ ವಿದೇಶಗಳಲ್ಲೂ ಸರಿಗಮಪ ಶೋಗೆ ಆಡಿಷನ್ ಪ್ರಕ್ರಿಯೆ ನಡೆಯಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಿರ್ಮಾಪಕರ ವಿರುದ್ಧ ಕಿಚ್ಚ ಕಾನೂನು ಸಮರ