Select Your Language

Notifications

webdunia
webdunia
webdunia
webdunia

ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಈ ವಾರ ವಿಶಿಷ್ಟ ಅತಿಥಿಗಳು

ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಈ ವಾರ ವಿಶಿಷ್ಟ ಅತಿಥಿಗಳು
ಬೆಂಗಳೂರು , ಗುರುವಾರ, 27 ಏಪ್ರಿಲ್ 2023 (06:40 IST)
ಬೆಂಗಳೂರು: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಈ ವಾರ ಇಬ್ಬರು ವಿಶೇಷ ವ್ಯಕ್ತಿಗಳು ಆಗಮಿಸಲಿದ್ದಾರೆ.

ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಪ್ರಸಾರವಾಗುತ್ತದೆ. ಕಳೆದ ವಾರ ನಟ ಅವಿನಾಶ್ ಮತ್ತು ಮಂಡ್ಯ ರಮೇಶ್ ಸಾಧಕರ ಸೀಟ್ ನಲ್ಲಿ ಕೂತಿದ್ದರು.

ಈ ವಾರ ನಟ ಸಿಹಿಕಹಿ ಚಂದ್ರು ಮತ್ತು ಶಿಕ್ಷಣ ತಜ್ಷ ಗುರುರಾಜ್ ಕರ್ಜಗಿ ಪಾಲ್ಗೊಳ್ಳಲಿದ್ದಾರೆ. ಗುರುರಾಜ್ ಕರ್ಜಗಿಯವರನ್ನು ಕರೆಸಬೇಕೆಂದು ವೀಕ್ಷಕರು ಒತ್ತಾಯಿಸುತ್ತಲೇ ಇದ್ದರು. ಅದೀಗ ನನಸಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಥೈಲ್ಯಾಂಡ್ ನಲ್ಲಿ ಡಾರ್ಲಿಂಗ್ ಕೃಷ್ಣ ದಂಪತಿ ಟೂರ್: ಅಮೃತಾ ಅಯ್ಯಂಗಾರ್ ಸಾಥ್