ದುರಹಂಕಾರಿಗಳು ಮನೆಯಿಂದ ಹೊರಬರಲಿ: ಆಶಿತಾ, ಜಗನ್ ವಿರುದ್ಧ ತಿರುಗಿ ಬಿದ್ದ ಜನ

Webdunia
ಸೋಮವಾರ, 6 ನವೆಂಬರ್ 2017 (17:09 IST)
ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿರುವ ಆಶಿತಾ ಹಾಗೂ ಜಗನ್ ಮೇಲೆ ವೀಕ್ಷಕರು ಸಖತ್ ಗರಂ ಆಗಿದ್ದಾರೆ. ಮೊದಲು ಮನೆಯಿಂದ ಅವರಿಬ್ಬರು ಹೋಗಲಿ ಎನ್ನುತ್ತಿದ್ದಾರೆ.

ಮನೆಯಲ್ಲಿ ಇವರಿಬ್ಬರ ವರ್ತನೆ ಸರಿಯಲ್ಲ. ಜಯ ಶ್ರೀನಿವಾಸನ್ ಸೇರಿದಂತೆ ಮನೆಯ ಕೆಲ ಸದಸ್ಯರಿಗೆ ಮರ್ಯಾದೆ ನೀಡುತ್ತಿಲ್ಲ. ಕೇವಲವಾಗಿ ಮಾತನಾಡುವ ಆಶಿತಾ ವರ್ತನೆ ವೀಕ್ಷಕರಿಗೆ ತುಂಬಾ ಬೇಸರ ತರಿಸಿದೆ. ಹಿರಿಯ ವಯಸ್ಸಿನವರಿಗೆ ಗೌರವ ನೀಡುತ್ತಿಲ್ಲ ಎಂದು ನೆಟಿಜನರು ಆರೋಪಿಸಿದ್ದಾರೆ.

ಒಂದು ಟಾಸ್ಕ್ ನಲ್ಲಿ ರಿಯಾಜ್ ಗೆಲುವು ಸಾಧಿಸಿದಾಗ ಆಶಿತಾ `ಶಿಟ್’ ಎಂದು ಹೇಳಿದ್ದರು. ಅಲ್ಲದೆ ಪದೇ ಪದೇ ಜಯ ಶ್ರೀನಿವಾಸನ್ ವಿರುದ್ಧ ತಿರುಗಿ ಬೀಳ್ತಿರೋದಕ್ಕೆ ಆಕೆಯನ್ನ `ಬಕೆಟ್’ಗೆ ಹೋಲಿಸಿದ್ದಾರೆ.

ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಇವರ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ. ದುರಹಂಕಾರಿಗಳು ಮನೆಯಿಂದ ಆದಷ್ಟು ಬೇಗ ಹೊರ ಬರಲಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಸೆಲೆಬ್ರಿಟಿ ಸ್ಪರ್ಧಿಗಳಲ್ಲಿ ಇವರಿಬ್ಬರೇ ಅತಿ ಹೆಚ್ಚು ಕೆಟ್ಟ ಸ್ಪರ್ಧಿಗಳು ಎಂದು ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ವಂಡಲೂರು ಮೃಗಲಾಯದಲ್ಲಿ ಶಿವಕಾರ್ತೀಕೇಯನ್ ದತ್ತು ಪಡೆದಿದ್ದ ಸಿಂಹ ಕೊನೆಗೂ ಪತ್ತೆ

ಸೋಮವಾರದ್ ಮೇಲ್ ನೋಡ್ರೀ, ಹೆಂಗ್ ಬಿದ್ದೋಗುತ್ತೆ ಅಂದೋರಿಗೆ: ದುನಿಯಾ ವಿಜಯ್‌ ಹೀಗಂದಿದ್ಯಾಕೆ

200 ಸಿನಿಮಾಗಳ ಕತೆ ಕೇಳಿದ ಬಳಿಕ ಒಪ್ಪಿಕೊಂಡ ಮುರುಳಿ ಸಿನಿಮಾಗೆ ಮುಹೂರ್ತ ಫಿಕ್ಸ್‌

ಮರೆಯಾದ ರಾಕೇಶ್‌ ಪೂಜಾರಿಯನ್ನು ನೆನೆದುಕೊಂಡ ಕಾಂತಾರ ನಟ ಗುಲ್ಶನ್ ದೇವಯ್ಯ

ದರ್ಶನ್ ಗೆ ಜೈಲಿನಲ್ಲಿ ಬೇಕಾದ್ದು ಕೊಡ್ತಿಲ್ಲ ಎಂದು ಕೋರ್ಟ್ ಗೆ ಅರ್ಜಿ

ಮುಂದಿನ ಸುದ್ದಿ
Show comments