Select Your Language

Notifications

webdunia
webdunia
webdunia
webdunia

ಮಗನ ಸಾವಿನ ಬಗ್ಗೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದ್ದು..

ಮಗನ ಸಾವಿನ ಬಗ್ಗೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದ್ದು..
ಬೆಂಗಳೂರು , ಶನಿವಾರ, 24 ಜೂನ್ 2017 (19:42 IST)
ಸಿಎಂ ಸಿದ್ದರಾಮಯ್ಯ ಕನ್ನಡದ ಜನಪ್ರಿಯ ವೀಕೆಂಡ್ ವಿತ್ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಸಿಎಂ ಜೀವನಗಾಥೆ ಕುರಿತಾದ ಎಪಿಸೋಡ್ ಇಂದು ಪ್ರಸಾರವಾಗುತ್ತಿದೆ.

ಸಿಎಂ ಅವರೇ ಹೇಳಿರುವ ರೀತಿ ಅವರ ಜೀವನವನ್ನ ಮತ್ತೊಮ್ಮೆ ನೋಡುವ ಅವಕಾಶ ಈ ಕಾರ್ಯಕ್ರಮದ ಮೂಲಕ ಸಿಕ್ಕಿದ್ದು, ಬಾಲ್ಯ, ವಿದ್ಯಾಭ್ಯಾಸ, ಕುಟುಂಬ, ರಾಜಕೀಯದಲ್ಲಿ ಕಾಲೆಳೆದವರು, ಬೆನ್ನೆಲುಬಾದವರ ಬಗ್ಗೆ ಹೇಳಿಕೊಂಡಿದ್ದಾರೆ.

ಅದರಲ್ಲೂ ಇತ್ತೀಚೆಗೆ ಅವರ ಪುತ್ರ ವಿದೇಶಕ್ಕೆ ತೆರಳಿ ಸಾವನ್ನಪ್ಪಿದ ಬಗ್ಗೆ ನೋವನ್ನ ತೋಡಿಕೊಂಡಿದ್ದಾರೆ. ವಿದೇಶಕ್ಕೆ ತೆರಳುವಾಗ ಆರೋಗ್ಯ ಸರಿ ಇಲ್ಲವೆಂದು ನನಗೆ ಹೇಳಿರಲಿಲ್ಲ. ಚಿಕ್ಕ ವಯಸ್ಸಿನಲ್ಲೇ ಹೆಂಡತಿ, ಮಕ್ಕಳು ಬಿಟ್ಟು ಹೋಗಿದ್ದು ನನಗೆ ತುಂಬಾ ದುಃಖವೆನಿಸಿತು ಎಂದು ಕಣ್ಣೀರು ಹಾಕಿದ್ದಾರೆ.




ಇದೇವೇಳೆ, ವಿದ್ಯಾಭ್ಯಾಸದ ಸಂದರ್ಣ ಪ್ರಶ್ನೆಪತ್ರಿಕೆ ಸಿಕ್ಕಿತ್ತು. ಆದರೆ, ಅದನ್ನ ಓದಿಕೊಂಡು ಯಾವುದೇ ಪ್ರಶ್ನೆ ಬಂದಿರಲಿಲ್ಲ ಎಂಬ ಕುತೂಹಲಕಾರಿ ಅಂಶವನ್ನ ಸಿಎಂ ಸಿದ್ದರಾಮಯ್ಯ ಬಿಚ್ಚಿಟ್ಟಿದ್ದಾರೆ,

ವಿಡಿಯೋ ಕೃಪೆ: ಜೀ ಕನ್ನಡ

Share this Story:

Follow Webdunia kannada

ಮುಂದಿನ ಸುದ್ದಿ

‘ಒಂದು ಲಕ್ಷ ಜನ ಸಪೋರ್ಟ್ ಮಾಡಿದ್ರೆ ‘ಸಂಭೋಗ’ಕ್ಕೆ ಗ್ರೀನ್ ಸಿಗ್ನಲ್’