Webdunia - Bharat's app for daily news and videos

Install App

ಬಿಗ್ ಬಾಸ್: ನಂಬಿದವರಿಗೆ ಜಾಡಿಸಿ ಒದೀತಾರಂತೆ ದಿವಾಕರ್!

Webdunia
ಸೋಮವಾರ, 20 ನವೆಂಬರ್ 2017 (10:12 IST)
ಬೆಂಗಳೂರು: ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡ ಶೋನಲ್ಲಿ ಸಾಮಾನ್ಯ ಜನರ ಕೆಟಗರಿಯಲ್ಲಿ ಮನೆ ಒಳಗೆ ಪ್ರವೇಶಿಸಿದ ದಿವಾಕರ್ ಬಗ್ಗೆ ‘ಸ್ನೇಹಿತ’ ರಿಯಾಜ್ ಹೊಸದೊಂದು ಆರೋಪ ಮಾಡಿದ್ದಾರೆ.
 

ದಿವಾಕರ್ ಮತ್ತು ರಿಯಾಜ್ ಭಾರೀ ಚೆಡ್ಡಿ ದೋಸ್ತುಗಳಾಗಿದ್ದವರು. ದಿವಾಕರ್ ಗೆ ಸೆಲೆಬ್ರಿಟಿಗಳು ದಬಾಯಿಸಿದಾಗಲೆಲ್ಲಾ ಬೆನ್ನಿಗೆ ನಿಲ್ಲುತ್ತಿದ್ದ ರಿಯಾಜ್ ಬಾಯಿಯಿಂದಲೇ ಈಗ ದಿವಾಕರ್ ಮೇಲೆ ಆರೊಪ ಬಂದಿದೆ.

ಶನಿವಾರ ಚಂದನ್ ಶೆಟ್ಟಿ ಜತೆ ಕೂತುಕೊಂಡು ಮಾತನಾಡುತ್ತಿದ್ದ ರಿಯಾಜ್, ದಿವಾಕರ್ ನನ್ನು ನಂಬುವ ಹಾಗಿಲ್ಲ. ಅವರಿಗೆ ಓವರ್ ಕಾನ್ಫಿಡೆನ್ಸ್ ಬಂದಿದೆ. ನಾನು ಎಷ್ಟು ಸಪೋರ್ಟ್ ಮಾಡ್ತಿದ್ದೆ. ಈಗ ನನ್ನನ್ನೇ ಹೊರಗೆ ಕಳುಹಿಸಿ ನಾನು ಇಲ್ಲಿಂದ ಹೋಗೋದು ಅಂತ ಮಾತಾಡ್ತಿದ್ದಾರೆ. ಅವರೊಂಥರಾ ನಂಬಿದವರಿಗೇ ಜಾಡಿಸ್ತಾರೆ ಎಂದರು. ಈಗ ಎಲ್ಲರೂ ದಿವಾಕರಣ್ಣ ಅಂತ ಕರೀತಾರೆ. ಅವರೂ ಅವರ ಕಡೆಗೆ ಹೋಗ್ತಿದ್ದಾರೆ ಎಂದು ರಿಯಾಜ್ ಚಂದನ್ ಗೆ ಹೇಳಿದ್ದಾರೆ.

ಇನ್ನು, ವಾರದ ಕತೆ ಕಿಚ್ಚನ ಜತೆ ಸಂವಾದದಲ್ಲೂ ಕಿಚ್ಚ ಸುದೀಪ್, ನಿಮಗೆ ಸೇವ್ ಆಗ್ತಾ ಇರ್ತೇನೆ ಎನ್ನುವ ಓವರ್ ಕಾನ್ಫಿಡೆನ್ಸ್ ಬಂದಿದೆಯಾ ಎಂದು ಪ್ರಶ್ನಿಸಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಬದುಕು ಹೇಗೇ ಕಟ್ಟಿಕೊಳ್ಳಬೇಕೆಂಬುದು ಹೆಣ್ಣಿನ ಆಯ್ಕೆ: ರಾಗಿಣಿ ದ್ವಿವೇದಿ

ಆನ್‌ಲೈನ್‌ ಬೆಟ್ಟಿಂಗ್ ಆ್ಯಪ್: ದೇವರಕೊಂಡ, ಪ್ರಕಾಶ್ ರಾಜ್, ಶ್ರೀಲೀಲಾ ಸೇರಿದಂತೆ ಹಲವರಿಗೆ ಇಡಿ ಶಾಕ್‌

Amruthadhare: ಗೌತಮ್, ಭೂಮಿಕಾಗೆ ಮಗುವಾಯ್ತು: ವೀಕ್ಷಕರ ಕಾಮೆಂಟ್ ನೋಡಿದ್ರೆ ನಗುವೋ ನಗು

ಕೋರ್ಟ್ ಗೆ ಹೋಗೋ ಮುಂಚೆ ನಟ ದರ್ಶನ್ ಭರ್ಜರಿ ಪೂಜೆ

ಗಾಲಿ ಜನಾರ್ದನ ರೆಡ್ಡಿ ಪುತ್ರನ ಜತೆಗಿನ ಶ್ರೀಲೀಲಾ ನೃತ್ಯಕ್ಕೆ ಪಡ್ಡೆ ಹೈಕಳು ಫಿದಾ

ಮುಂದಿನ ಸುದ್ದಿ
Show comments