Select Your Language

Notifications

webdunia
webdunia
webdunia
webdunia

ಬಿಗ್ ಬಾಸ್ ಮನೆಯಿಂದ ಹೊರಬಿದ್ದ ರಾಜು ತಾಳಿಕೋಟೆ ನೋಡಿ ಮನೆಯವರ ಕಣ್ಣೀರು

ಬಿಗ್ ಬಾಸ್ ಮನೆಯಿಂದ ಹೊರಬಿದ್ದ ರಾಜು ತಾಳಿಕೋಟೆ ನೋಡಿ ಮನೆಯವರ ಕಣ್ಣೀರು
ಬೆಂಗಳೂರು , ಸೋಮವಾರ, 16 ಡಿಸೆಂಬರ್ 2019 (09:04 IST)
ಬೆಂಗಳೂರು: ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಹೋದ ಸ್ಪರ್ಧಿ ರಾಜು ತಾಳಿಕೋಟೆ. ಮನೆಯ ಹಿರಿಯ ಸದಸ್ಯನ ನಿರ್ಗಮನ ನಿಜಕ್ಕೂ ಮನೆಯ ಇತರ ಸದಸ್ಯರಿಗೆ ಶಾಕ್ ನೀಡಿದೆ.


ರಾಜು ತಾಳಿಕೋಟೆ ಎಲಿಮಿನೇಟ್ ಆದ ಸುದ್ದಿ ತಿಳಿದ ಮನೆಯ ಇತರ ಸದಸ್ಯರು ಅವರನ್ನು ಕಣ್ಣೀರು ಹಾಕುತ್ತಲೇ ಬೀಳ್ಕೊಟ್ಟಿದ್ದಾರೆ.

ಇತ್ತ ವೀಕ್ಷಕರೂ ಕೂಡಾ ರಾಜು ತಾಳಿಕೋಟೆ ನಿರ್ಗಮಿಸಿದ್ದಕ್ಕೆ ಸಾಮಾಜಿಕ ಜಾಲತಾಣಗಳ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ. ಅವರು ತುಂಬಾ ಹೃದಯವಂತ. ಇನ್ನೂ ಸ್ವಲ್ಪ ದಿನ ಮನೆಯಲ್ಲಿರಬೇಕಿತ್ತು. ಅವರ ಬದಲು ಮನೆಯಲ್ಲಿ ಡವ್ ಮಾಡಿಕೊಂಡು ಇರುವ ಬೇರೆ ಸದಸ್ಯರಿದ್ದರು. ಅವರನ್ನು ಹೊರಕಳುಹಿಸಬಹುದಿತ್ತು ಎಂದು ವೀಕ್ಷಕರು ಬೇಸರ ವ್ಯಕ್ತಪಡಿಸಿದ್ದಾರೆ. ಏನೇ ಆದರೂ ರಾಜು ತಾಳಿಕೋಟೆ ಬಿಗ್ ಬಾಸ್ ಜರ್ನಿ ಇಲ್ಲಿಗೆ ಮುಕ್ತಾಯವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅವನೇ ಶ್ರೀಮನ್ನಾರಾಯಣನಿಗೆ ಯು/ಎ ಸರ್ಟಿಫಿಕೇಟ್: ರಕ್ಷಿತ್ ಶೆಟ್ಟಿ ಕೊಟ್ರು ಸಣ್ಣ ಟ್ವಿಸ್ಟ್!